ಮೊರ್ಬಿ ಸೇತುವೆ ದುರಂತ: ಸೇತುವೆ ನವೀಕರಣದ ನಂತ್ರ ‘ಬಳಕೆಗೆ ಯೋಗ್ಯ ಪ್ರಮಾಣಪತ್ರʼ ಪಡೆಯದೇ ಸಾರ್ವಜನಿಕರ ಓಡಾಟಕ್ಕೆ ಅವಕಾಶ

ಗುಜರಾತ್‌: ಗುಜರಾತ್‌ನ ಮೊರ್ಬಿ ನಗರದಲ್ಲಿ ಶತಮಾನದಷ್ಟು ಹಳೆಯದಾದ ಸೇತುವೆಯ ನವೀಕರಣದ ನಂತ್ರ, ಸೇತುವೆಯನ್ನು ಪುನಃ ತೆರೆಯುವ ಮೊದಲು ಅಧಿಕಾರಿಗಳಿಂದ ಬಳಕೆಗೆ ಯೋಗ್ಯ ಪ್ರಮಾಣಪತ್ರವನ್ನು ತೆಗೆದುಕೊಂಡಿಲ್ಲ ಎಂದು ಸ್ಥಳೀಯ ಪುರಸಭೆಯ ಮುಖ್ಯಸ್ಥರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಒರೆವಾ ಎಂಬ ಖಾಸಗಿ ಟ್ರಸ್ಟ್ ಸರ್ಕಾರದ ಟೆಂಡರ್ ಪಡೆದು ಈ ಸೇತುವೆಯನ್ನು ನವೀಕರಿಸಿದೆ. ನವೀಕರಣಕ್ಕಾಗಿ ಸೇತುವೆಯನ್ನು ಏಳು ತಿಂಗಳಿನಿಂದ ಮುಚ್ಚಲಾಗಿತ್ತು. ಇದನ್ನು ಅಕ್ಟೋಬರ್ 26 ರಂದು ಮತ್ತೆ ತೆರೆಯಲಾಯಿತು. “ಇದು ಸರ್ಕಾರಿ ಟೆಂಡರ್ ಆಗಿತ್ತು. ಓರೆವಾ ಗ್ರೂಪ್ ಸೇತುವೆಯನ್ನು ತೆರೆಯುವ ಮೊದಲು ಅದರ … Continue reading ಮೊರ್ಬಿ ಸೇತುವೆ ದುರಂತ: ಸೇತುವೆ ನವೀಕರಣದ ನಂತ್ರ ‘ಬಳಕೆಗೆ ಯೋಗ್ಯ ಪ್ರಮಾಣಪತ್ರʼ ಪಡೆಯದೇ ಸಾರ್ವಜನಿಕರ ಓಡಾಟಕ್ಕೆ ಅವಕಾಶ