ಸ್ಟೋರ್ ರೂಂನಲ್ಲಿ ಯಾವುದೇ ನಗದು ಇರಿಸಿಲ್ಲ, ಸಿಕ್ಕಿಯೂ ಇಲ್ಲ: ನ್ಯಾಯಮೂರ್ತಿ ಯಶವಂತ್ ವರ್ಮಾ

ನವದೆಹಲಿ: ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ಇತ್ತೀಚೆಗೆ ಸಂಭವಿಸಿದ ಅಗ್ನಿ ದುರಂತದ ನಂತರ ತಮ್ಮ ಅಧಿಕೃತ ನಿವಾಸದಿಂದ ದೊಡ್ಡ ಮೊತ್ತದ ಸುಟ್ಟ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂಬ ಆರೋಪಗಳನ್ನು ಬಲವಾಗಿ ನಿರಾಕರಿಸಿದ್ದಾರೆ. ದೆಹಲಿ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಅವರಿಗೆ ಬರೆದ ಸುದೀರ್ಘ ಪತ್ರದಲ್ಲಿ, ನ್ಯಾಯಮೂರ್ತಿ ವರ್ಮಾ ಅವರು ಈ ಹೇಳಿಕೆಗಳನ್ನು “ಆಧಾರರಹಿತ” ಮತ್ತು “ಅಸಂಬದ್ಧ” ಎಂದು ಕರೆದಿದ್ದಾರೆ. ನಾನು ಅಥವಾ ನನ್ನ ಕುಟುಂಬದ ಯಾವುದೇ ಸದಸ್ಯರು ಆ ಸ್ಟೋರ್ ರೂಮ್ ನಲ್ಲಿ … Continue reading ಸ್ಟೋರ್ ರೂಂನಲ್ಲಿ ಯಾವುದೇ ನಗದು ಇರಿಸಿಲ್ಲ, ಸಿಕ್ಕಿಯೂ ಇಲ್ಲ: ನ್ಯಾಯಮೂರ್ತಿ ಯಶವಂತ್ ವರ್ಮಾ