ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದಂತ ಕೈ ನಾಯಕರು ಇಂದು ಪೇ ಸಿಎಂ ಪೋಸ್ಟರ್ ಗಳನ್ನು ( Pay CM Poster ) ನಗರದ ಕ್ವೀನ್ಸ್ ರಸ್ತೆಯ ಗೋಡೆಗಳ ಮೇಲೆ ಅಂಟಿಸಿ ಪ್ರತಿಭಟನೆ ನಡೆಸಿದರು. ಹೀಗೆ ಪೋಸ್ಟರ್ ಅಂಟಿಸೋ ಅಭಿಯಾನದಲ್ಲಿ ತೊಡಗಿದ್ದಂತ ಕಾಂಗ್ರೆಸ್ ನಾಯಕರನ್ನು ( Congress Leader ) ಪೊಲೀಸರು ವಶಕ್ಕೆ ಪಡೆದು, ಬಿಎಂಟಿಸಿ ಬಸ್ ( BMTC Bus ) ಮೂಲಕ ಕರೆದೊಯ್ಯೋದಕ್ಕೆ ಆರಂಭಿಸಿದ ವೇಳೆಯಲ್ಲಿಯೇ, ಬಿಎಂಟಿಸಿ ಬಸ್ ಗೆ ಬ್ರೇಕ್ ಇಲ್ಲ. ಕೆಳಗೆ … Continue reading Shocking News: ‘ಪೇ ಸಿಎಂ ಪೋಸ್ಟರ್’ ಅಂಟಿಸಿದ ಕೈ ನಾಯಕರನ್ನು ಕರೆದೊಯ್ಯುತ್ತಿದ್ದ ‘ಬಿಎಂಟಿಸಿ ಬಸ್’ಗೆ ಬ್ರೇಕ್ ಇಲ್ಲ | Pay CM
Copy and paste this URL into your WordPress site to embed
Copy and paste this code into your site to embed