‘ಬೆಂಗಳೂರಿನ ಮದ್ಯ ಪ್ರಿಯ’ರಿಗೆ ಬಿಗ್ ಶಾಕ್ : ಇಂದು ಸಂಜೆಯಿಂದ ನಗರದಲ್ಲಿ ‘2 ದಿನ ಮದ್ಯದಂಗಡಿ ಬಂದ್’

ಬೆಂಗಳೂರು : ಅಕ್ಟೋಬರ್ 28ರಂದು ಬೆಳಿಗ್ಗೆ 8 ರಿಂದ ಸಂಜೆ 5 ಗಂಟೆಯವರೆಗೆ ಎರಡು ಶಿಕ್ಷಕರ ಹಾಗೂ ಎರಡು ಪದವೀಧರ ವಿಧಾನಪರಿಷತ್ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಈ ಹಿನ್ನಲೆಯಲ್ಲಿ ಇಂದು ಸಂಜೆಯಿಂದ ಅಕ್ಟೋಬರ್ 28ರ ರಾತ್ರಿ 12 ಗಂಟೆಯವರೆಗೆ ರಾಜ್ಯದ ರಾಜಧಾನಿಯಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಹೀಗಾಗಿ ಇಂದು ಸಂಜೆಯಿಂದ ನಗರದಲ್ಲಿ ಎರಡು ದಿನ ಮದ್ಯದಂಗಡಿಗಳು ಬಂದ್ ಆಗಲಿವೆ. ಈ ಮೂಲಕ ಮದ್ಯ ಪ್ರಿಯರಿಗೆ ಬಿಗ್ ಶಾಕ್ ಆಗಲಿದೆ. ರಾಜ್ಯದಲ್ಲಿ ಮುಕ್ತಾಯಗೊಂಡಿದ್ದಂತ ವಿಧಾನ ಪರಿಷತ್ ನ … Continue reading ‘ಬೆಂಗಳೂರಿನ ಮದ್ಯ ಪ್ರಿಯ’ರಿಗೆ ಬಿಗ್ ಶಾಕ್ : ಇಂದು ಸಂಜೆಯಿಂದ ನಗರದಲ್ಲಿ ‘2 ದಿನ ಮದ್ಯದಂಗಡಿ ಬಂದ್’