ಆನ್ ಲೈನ್ ಮೂಲಕವೇ ‘ಪಿಜಿ ವೈದ್ಯಕೀಯ ಸೀಟು’ ಭರ್ತಿ : ‘NMC’ ಮಾರ್ಗಸೂಚಿ ಬಿಡುಗಡೆ, ಇಲ್ಲಿದೆ ಡಿಟೈಲ್ಸ್
ನವದೆಹಲಿ : ರಾಷ್ಟ್ರೀಯ ವೈದ್ಯಕೀಯ ಆಯೋಗವು ದೇಶದ ವೈದ್ಯಕೀಯ ಕಾಲೇಜುಗಳಲ್ಲಿ ಪಿಜಿ ಪ್ರವೇಶಕ್ಕೆ ಸಂಬಂಧಿಸಿದಂತೆ ಪ್ರಮುಖ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಇವುಗಳ ಪ್ರಕಾರ ದೇಶದ ಯಾವುದೇ ವೈದ್ಯಕೀಯ ಕಾಲೇಜುಗಳು ಸ್ವಂತವಾಗಿ ವಿದ್ಯಾರ್ಥಿಗಳನ್ನ ಸೇರಿಸಿಕೊಳ್ಳಲು ಸಾಧ್ಯವಿಲ್ಲ. ಕೋರ್ಸ್‌ನ ಶುಲ್ಕವನ್ನ ಮುಂಚಿತವಾಗಿ ತಿಳಿಸಬೇಕು. ಆಗ ಮಾತ್ರ ಆ ಸೀಟು ಆನ್‌ಲೈನ್ ಕೌನ್ಸೆಲಿಂಗ್‌ಗೆ ಲಭ್ಯವಾಗುತ್ತದೆ. ಇಲ್ಲದಿದ್ದರೆ ಸೀಟು ರದ್ದಾಗುತ್ತದೆ. ಎಲ್ಲಾ ವೈದ್ಯಕೀಯ ಸಂಸ್ಥೆಗಳಲ್ಲಿ ಪಿಜಿ ಪ್ರವೇಶಕ್ಕಾಗಿ ಸಾಮಾನ್ಯ ಕೌನ್ಸೆಲಿಂಗ್ ನಡೆಸಲಾಗುತ್ತದೆ. ಇದು ಸಂಬಂಧಿತ ಪ್ರವೇಶ ಪರೀಕ್ಷೆಯಲ್ಲಿನ ಅರ್ಹತೆಯ ಆಧಾರದ ಮೇಲೆ ಪ್ರವೇಶಗಳನ್ನ … Continue reading ಆನ್ ಲೈನ್ ಮೂಲಕವೇ ‘ಪಿಜಿ ವೈದ್ಯಕೀಯ ಸೀಟು’ ಭರ್ತಿ : ‘NMC’ ಮಾರ್ಗಸೂಚಿ ಬಿಡುಗಡೆ, ಇಲ್ಲಿದೆ ಡಿಟೈಲ್ಸ್
Copy and paste this URL into your WordPress site to embed
Copy and paste this code into your site to embed