BREAKING NEWS : ಮಲೆಯಾಳಂನ ಜನಪ್ರಿಯ ನಟನ ಜತೆ ʻನಿತ್ಯಾ ಮೆನನ್ʼ ಮದುವೆ ಫಿಕ್ಸ್ ..! ಇಲ್ಲಿದೆ ಓದಿ | Nithya Menen

ಕೆಎನ್‌ಎನ್‌ ಡಿಜಿಟಲ್‌ ಡೆಸ್ಕ್‌ :   ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂಬ ಮಾತಿದೆ. ಸೆಲೆಬ್ರಿಟಿಗಳ ಮದುವೆ, ವೈಯಕ್ತಿಕ ಲೈಫ್ ಬಗ್ಗೆ ಅವರ ಅಭಿಮಾನಿಗಳಿಗೆ ಕುತೂಹಲವಿರುತ್ತದೆ.  ಭಾರತೀಯ ಚಿತ್ರರಂಗದಲ್ಲಿ ಇದೀಗ ಸಾಲು ಸಾಲು ನಟ ನಟಿಯರು ಈ ವರ್ಷದಲ್ಲಿ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಅದರಲ್ಲೂ  ನಯನತಾರಾ-ವಿಘ್ನೇಶ್ ಶಿವನ್ ರಿಂದ ಹಿಡಿದು ಆಲಿಯಾ ಭಟ್-ರಣಬೀರ್ ಕಪೂರ್ ವರೆಗೆ, ಅನೇಕ ಸೆಲೆಬ್ರಿಟಿಗಳು ಈ ವರ್ಷ ಮದುವೆಯಾಗಿದ್ದಾರೆ. BREAKING NEWS: ‘ಕಾಮನ್ ವೆಲ್ತ್ ಗೇಮ್ಸ್‌’ಗೆ ತೆರಳುವ ಭಾರತೀಯ ತಂಡದೊಂದಿಗೆ ‘ ಪ್ರಧಾನಿ ಮೋದಿ ‘ … Continue reading BREAKING NEWS : ಮಲೆಯಾಳಂನ ಜನಪ್ರಿಯ ನಟನ ಜತೆ ʻನಿತ್ಯಾ ಮೆನನ್ʼ ಮದುವೆ ಫಿಕ್ಸ್ ..! ಇಲ್ಲಿದೆ ಓದಿ | Nithya Menen