ʼನಿತೀಶ್ ಕುಮಾರ್ʼರಿಂದ ಅಚ್ಚರಿಯ ಹೇಳಿಕೆ: ʼಮುಖ್ಯಮಂತ್ರಿ ಹುದ್ದೆʼಗೆ ಹಕ್ಕು ಮಂಡಿಸಿಲ್ಲ ಎಂದ ಜೆಡಿಯು ನಾಯಕ

ಪಾಟ್ನಾ: ಜೆಡಿಯು ನಾಯಕ ನಿತೀಶ್ ಕುಮಾರ್ ಅಚ್ಚರಿಯ ಹೇಳಿಕೆಯೊಂದನ್ನ ನೀಡಿದ್ದು, ಬಿಹಾರದ ಮುಖ್ಯಮಂತ್ರಿ ಹುದ್ದೆಗೆ ತಾವು ಹಕ್ಕು ಮಂಡಿಸಿಲ್ಲ ಎಂದಿದ್ದಾರೆ. ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ನಿತೀಶ್ ಕುಮಾರ್, ನಾನು ಮುಖ್ಯಮಂತ್ರಿ ಹುದ್ದೆಗೆ ಹಕ್ಕು ಮಂಡಿಸಿಲ್ಲ. ಎನ್‌ಡಿಎ ಮೈತ್ರಿಕೂಟದ ಸಭೆಯಲ್ಲಿ ಈ ಕುರಿತು ನಿರ್ಧಾರವಾಗಲಿದೆ ಎಂದು ನಿತೀಶ್ ಕುಮಾರ್ ಹೇಳಿದರು. ಪರೋಕ್ಷವಾಗಿ ಎಲ್‌ಜೆಪಿ ನಾಯಕ ಚಿರಾಗ್ ಪಾಸ್ವಾನ್ ಅವರನ್ನ ತರಾಟೆಗೆ ತೆಗೆದುಕೊಂಡ ನಿತೀಶ್ ಕುಮಾರ್‌, ಕೆಲವರು ಉದ್ದೇಶಪೂರ್ವಕವಾಗಿ ಎನ್‌ಡಿಎ ಮತಗಳನ್ನ ಕಸಿದುಕೊಂಡರು. ಇಲ್ಲದಿದ್ದರೆ ರಾಜ್ಯದಲ್ಲಿ ಎನ್‌ಡಿಎ ಮತ್ತಷ್ಟು ಕ್ಷೇತ್ರಗಳನ್ನು … Continue reading ʼನಿತೀಶ್ ಕುಮಾರ್ʼರಿಂದ ಅಚ್ಚರಿಯ ಹೇಳಿಕೆ: ʼಮುಖ್ಯಮಂತ್ರಿ ಹುದ್ದೆʼಗೆ ಹಕ್ಕು ಮಂಡಿಸಿಲ್ಲ ಎಂದ ಜೆಡಿಯು ನಾಯಕ