BIG NEWS: ‘ವಿಧಾನಪರಿಷತ್ತಿ’ನಲ್ಲಿ ಪ್ರತಿಧ್ವನಿಸಿದ ‘ನಿತ್ಯ ಸುಮಂಗಲಿ’ ಪದ: ‘ಮಹಿಳಾ ಸದಸ್ಯ’ರು ಆಕ್ಷೇಪ
ಬೆಂಗಳೂರು: ಇಂದು ವಿಧಾನಪರಿಷತ್ತಿನಲ್ಲಿ ನಿತ್ಯ ಸುಮಂಗಲಿ ಪದ ಪ್ರತಿಧ್ವನಿಸಿತು. ವಿಪಕ್ಷ ಸದಸ್ಯ ಸಿ.ಟಿ ರವಿ ಅವರ ಪದ ಬಳಕೆಗೆ ಆಡಳಿತ ಪಕ್ಷದ ಮಹಿಳಾ ಸದಸ್ಯರು ಆಕ್ಷೇಪ ಕೂಡ ವ್ಯಕ್ತಪಡಿಸಿದ್ರು. ವಿಧಾನಪರಿಷತ್ತಿನಲ್ಲಿ ಇಂದು ಬಿಜೆಪಿಯ ಸದಸ್ಯ ಸಿಟಿ ರವಿ ಅವರು ತಮ್ಮ ಭಾಷಣದ ವೇಳೆಯಲ್ಲಿ ನಿತ್ಯ ಸುಮಂಗಲಿ ಪದವನ್ನು ಬಳಸಿದ್ರು. ವಕ್ಫ್ ಬೋರ್ಡ್ ಅಕ್ರಮದ ಬಗ್ಗೆ ನಿನ್ನೆ ಆರೋಪ ಕೇಳಿ ಬಂದಿದೆ. ದಲಿತರ ಹಣ ಅಕ್ರವಾಗಿ ವರ್ಗಾವಣೆ ಮಾಡಲಾಗಿದೆ. ಆಡು ಮುಟ್ಟದ ಸೊಪ್ಪಿಲ್ಲದ ರೂಪದಲ್ಲಿ ಎಲ್ಲದ್ರಲ್ಲೂ ಲೂಟಿ ಮಾಡಿದ್ದಾರೆ. ಸತ್ಯ … Continue reading BIG NEWS: ‘ವಿಧಾನಪರಿಷತ್ತಿ’ನಲ್ಲಿ ಪ್ರತಿಧ್ವನಿಸಿದ ‘ನಿತ್ಯ ಸುಮಂಗಲಿ’ ಪದ: ‘ಮಹಿಳಾ ಸದಸ್ಯ’ರು ಆಕ್ಷೇಪ
Copy and paste this URL into your WordPress site to embed
Copy and paste this code into your site to embed