ಪುರುಷ, ಮಹಿಳಾ, ಅಂಧ ಮಹಿಳಾ ಕ್ರಿಕೆಟ್ ವಿಶ್ವಕಪ್ ವಿಜೇತರಿಗೆ ನೀತಾ ಎಂ. ಅಂಬಾನಿ ಅದ್ದೂರಿ ಸನ್ಮಾನ

ಮುಂಬೈ : ಪುರುಷರು, ಮಹಿಳೆಯರು ಮತ್ತು ಅಂಧ ಮಹಿಳೆಯರ ಸಹಿತ ಭಾರತದ ಮೂರೂ ಕ್ರಿಕೆಟ್ ವಿಶ್ವಕಪ್ ವಿಜೇತ ತಂಡಗಳನ್ನು ಮುಂಬೈನಲ್ಲಿ ಸೋಮವಾರ ರಾತ್ರಿ ನಡೆದ ‘ಯುನೈಟೆಡ್ ಇನ್ ಟ್ರಯಂಫ್‌’ (ವಿಜಯೋತ್ಸವದಲ್ಲಿ ಒಗ್ಗೂಡು) ಎರಡನೇ ಆವೃತ್ತಿಯ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಪ್ರತಿಯೊಬ್ಬ ಭಾರತೀಯನ ಪರವಾಗಿ ನಾವು ಧನ್ಯವಾದಗಳನ್ನು ಅರ್ಪಿಸಿದೆವು ಎಂದು ನೀತಾ ಎಂ. ಅಂಬಾನಿ ಅವರು ಹೇಳಿದರು. “ನಾವು ಹೊಸ ವರ್ಷವನ್ನು ಬಹಳ ವಿಶೇಷ ಸಂದರ್ಭದೊಂದಿಗೆ ಪ್ರಾರಂಭಿಸಿದ್ದೇವೆ ಎಂದು ನಾನು ಭಾವಿಸುತ್ತೇನೆ. ಪುರುಷರ ಕ್ರಿಕೆಟ್ ತಂಡ, ಮಹಿಳಾ ಕ್ರಿಕೆಟ್ ತಂಡ … Continue reading ಪುರುಷ, ಮಹಿಳಾ, ಅಂಧ ಮಹಿಳಾ ಕ್ರಿಕೆಟ್ ವಿಶ್ವಕಪ್ ವಿಜೇತರಿಗೆ ನೀತಾ ಎಂ. ಅಂಬಾನಿ ಅದ್ದೂರಿ ಸನ್ಮಾನ