BREAKING: ‘ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ’ ಸದಸ್ಯರಾಗಿ ‘ನೀತಾ ಅಂಬಾನಿ’ ಅವಿರೋಧವಾಗಿ ಮರು ಆಯ್ಕೆ

ಪ್ಯಾರಿಸ್ : ರಿಲಯನ್ಸ್ ಫೌಂಡೇಷನ್ ಅಧ್ಯಕ್ಷೆಯೂ ಆದಂಥ ನೀತಾ ಅಂಬಾನಿ ಅವರ ಮೇಲೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಮತ್ತೊಮ್ಮೆವಿಶ್ವಾಸವನ್ನು ವ್ಯಕ್ತಪಡಿಸಿದೆ. ಐಒಸಿ ಸದಸ್ಯರಾಗಿ ಅವರು ಅವಿರೋಧವಾಗಿ ಮರು ಆಯ್ಕೆಯಾಗಿದ್ದಾರೆ. ಒಟ್ಟು 93 ಮತದಾರರು ಮತ ಚಲಾಯಿಸಿದ್ದು, ಎಲ್ಲ 93 ಮತಗಳು ನೀತಾ ಅಂಬಾನಿ ಪರವಾಗಿ ಅಂದರೆ ಶೇಕಡಾ ನೂರರಷ್ಟು ಮತಗಳು ಅವರಿಗೆ ಬಂದಿವೆ. ಅಂದಹಾಗೆ 2016ನೇ ಇಸವಿಯಲ್ಲಿ ರಿಯೊ ಡಿ ಜನೈರೊ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ನೀತಾ ಅಂಬಾನಿ ಐಒಸಿ ಸದಸ್ಯೆಯಾಗಿ ಆಯ್ಕೆಯಾದರು. ನೀತಾ ಅವರು ರಿಲಯನ್ಸ್ … Continue reading BREAKING: ‘ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ’ ಸದಸ್ಯರಾಗಿ ‘ನೀತಾ ಅಂಬಾನಿ’ ಅವಿರೋಧವಾಗಿ ಮರು ಆಯ್ಕೆ