ಮನು ಭಾಕರ್, ಸ್ವಪ್ನಿಲ್ ಸೇರಿ ಭಾರತೀಯ ಆಟಗಾರರ ಸಾಧನೆಯನ್ನು ‘ಇಂಡಿಯಾ ಹೌಸ್‌’ನಲ್ಲಿ ಸಂಭ್ರಮಿಸಿದ ನೀತಾ ಅಂಬಾನಿ

ಪ್ಯಾರಿಸ್ : ಒಲಿಂಪಿಕ್ಸ್‌ನಲ್ಲಿ ಭಾರತಕ್ಕಾಗಿ ಪದಕ ಗೆದ್ದ ಸ್ಟಾರ್ ಮಹಿಳಾ ಶೂಟರ್‌ಗಳಾದ ಮನು ಭಾಕರ್ ಮತ್ತು ಸ್ವಪ್ನಿಲ್ ಕುಸಾಲೆ ಸೇರಿ ಅನೇಕ ಭಾರತೀಯ ಕ್ರೀಡಾಪಟುಗಳು ಇಂಡಿಯಾ ಹೌಸ್ ನಲ್ಲಿ ಭಾರತೀಯತೆಯನ್ನು ಸಂಭ್ರಮಿಸಿದರು. ಈ ಎಲ್ಲರನ್ನೂ ರಿಲಯನ್ಸ್ ಫೌಂಡೇಷನ್ ಅಧ್ಯಕ್ಷೆ ಮತ್ತು ಐಒಸಿ ಸದಸ್ಯೆಯೂ ಆದ ನೀತಾ ಅಂಬಾನಿ ಅವರು ಸ್ವಾಗತಿಸಿ, ಪ್ರೋತ್ಸಾಹಿಸಿದರು. ಇಂಡಿಯಾ ಹೌಸ್ ಗೆ ಬಂದ ಆಟಗಾರರಲ್ಲಿ ಬ್ಯಾಡ್ಮಿಂಟನ್ ಆಟಗಾರರಾದ ಲಕ್ಷ್ಯ ಸೇನ್, ವಿಶ್ವ ಚಾಂಪಿಯನ್ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್, ಸ್ಕೀಟ್ ಶೂಟರ್ ಮಹೇಶ್ವರಿ ಚೌಹಾಣ್, … Continue reading ಮನು ಭಾಕರ್, ಸ್ವಪ್ನಿಲ್ ಸೇರಿ ಭಾರತೀಯ ಆಟಗಾರರ ಸಾಧನೆಯನ್ನು ‘ಇಂಡಿಯಾ ಹೌಸ್‌’ನಲ್ಲಿ ಸಂಭ್ರಮಿಸಿದ ನೀತಾ ಅಂಬಾನಿ