ಕೋವಿಡ್-19 ಓರಲ್ ಆಂಟಿವೈರಲ್ ನ ಜೆನೆರಿಕ್ ಆವೃತ್ತಿಯಾದ ‘ನಿರ್ಮಾಟ್ರೆಲ್ವಿರ್’ಗೆ WHO ಅನುಮೋದನೆ | Nirmatrelvir

ಹೈದರಾಬಾದ್: ಕೋವಿಡ್-19 ಓರಲ್ ಆಂಟಿವೈರಲ್ನ ಜೆನೆರಿಕ್ ಆವೃತ್ತಿಯಾದ ನಿರ್ಮಾಟ್ರೆಲ್ವಿರ್ ( Nirmatrelvir,) ಗೆ ವಿಶ್ವ ಆರೋಗ್ಯ ಸಂಸ್ಥೆ ( World Health Organization ) ಪ್ರಿಕ್ವಲಿಫಿಕೇಶನ್ ಆಫ್ ಮೆಡಿಸಿನ್ಸ್ ಪ್ರೋಗ್ರಾಮ್ (ಡಬ್ಲ್ಯುಎಚ್ಒ ಪಿಕ್ಯೂ) ಅನುಮೋದನೆ ನೀಡಿದೆ ಎಂದು ಭಾರತದ ಪ್ರಮುಖ ಔಷಧೀಯ ಕಂಪನಿ ಹೆಟೆರೊ ಮಂಗಳವಾರ ಘೋಷಿಸಿದೆ. ಇದು ಫೈಜರ್ನ ಕೋವಿಡ್ -19 ಮೌಖಿಕ ಆಂಟಿವೈರಲ್ ಔಷಧ ‘ಪ್ಯಾಕ್ಸ್ಲೋವಿಡ್’ ನ ಜೆನೆರಿಕ್ ಆವೃತ್ತಿಗೆ ಮೊದಲ ಪೂರ್ವ ಅರ್ಹತೆಯಾಗಿದೆ. ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ಆಸ್ಪತ್ರೆ ಪ್ರವೇಶದ ಹೆಚ್ಚಿನ … Continue reading ಕೋವಿಡ್-19 ಓರಲ್ ಆಂಟಿವೈರಲ್ ನ ಜೆನೆರಿಕ್ ಆವೃತ್ತಿಯಾದ ‘ನಿರ್ಮಾಟ್ರೆಲ್ವಿರ್’ಗೆ WHO ಅನುಮೋದನೆ | Nirmatrelvir