BREAKING: ರಾಜ್ಯದ ನಗರಾಭಿವೃದ್ಧಿ ಪ್ರಾಧಿಕಾರದ ‘ನಿರ್ಮಾಣ್-2 ತಂತ್ರಾಂಶ’ ಸ್ಥಗಿತ
ಬೆಂಗಳೂರು : ರಾಜ್ಯದಲ್ಲಿನ Land and Building Plan Approval System (LBPAS) – ನಿರ್ಮಾಣ್-2 ತಂತ್ರಾಂಶವನ್ನು ಸಾರ್ವಜನಿಕರ ಉಪಯೋಗಕ್ಕೆ ಸ್ಥಗಿತಗೊಳಿಸಿ ನಗರಾಭಿವೃದ್ಧಿ ಇಲಾಖೆ ಆದೇಶಿಸಿದೆ. ಈ ಕುರಿತಂತೆ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಆದೇಶ ಹೊರಡಿಸಿದ್ದು, Land and Building Plan Approval System(LBPAS) -ನಿರ್ಮಾಣ್-2 ತಂತ್ರಾಂಶದಲ್ಲಿ ವಿವಿಧ ನಾಗರಿಕ ಸೇವೆಗಳನ್ನು ಆನ್ ಲೈನ್ ಮೂಲಕ ನಾಗರಿಕರಿಗೆ ಒದಗಿಸಲು ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಬಳಸಲಾಗುತ್ತಿದೆ. ಸದರಿ ತಂತ್ರಾಂಶದಲ್ಲಿ ಇತ್ತೀಚೆಗೆ ಸೈಬರ್ ಭದ್ರತೆಗೆ ಸಂಬಂಧಿಸಿದಂತೆ ತೊಂದರೆ ಉಂಟಾಗಿರುವ … Continue reading BREAKING: ರಾಜ್ಯದ ನಗರಾಭಿವೃದ್ಧಿ ಪ್ರಾಧಿಕಾರದ ‘ನಿರ್ಮಾಣ್-2 ತಂತ್ರಾಂಶ’ ಸ್ಥಗಿತ
Copy and paste this URL into your WordPress site to embed
Copy and paste this code into your site to embed