ಉಳಿದ ಅವಧಿಯನ್ನು ಡಿಸಿಎಂ ಡಿ.ಕೆ ಶಿವಕುಮಾರ್ ಗೆ ಕೊಡಬೇಕು: ನಿರ್ಮಲಾನಂದ ಶ್ರೀ

ಹಾಸನ: ಕಾಂಗ್ರೆಸ್ ಪಕ್ಷಕ್ಕೆ ಶಿಸ್ತಿನ ಸಿಪಾಯಿಯಾಗಿ ಡಿ.ಕೆ ಶಿವಕುಮಾರ್ ದುಡಿದಿದ್ದಾರೆ. ಅವರಿಗೆ ಒಂದು ಬಾರಿಗೆ ಮುಖ್ಯಮಂತ್ರಿ ಅವಕಾಶ ನೀಡುವಂತೆ ಇದೇ ಮೊದಲ ಬಾರಿಗೆ ಡಿಕೆಶಿ ಪರವಾಗಿ ನಿರ್ಮಲಾನಂದ ಶ್ರೀ ಧ್ವನಿಯೆತ್ತಿದ್ದಾರೆ. ಹಾಸನದ ಚನ್ನರಾಯಪಟ್ಟಣದ ಕುಂದೂರು ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಬೇಕು. ಇದು ಎಲ್ಲರ ಒಕ್ಕರಲ ಕೂಗಾಗಿದೆ. ಉಳಿದ ಎರಡೂವರೆ ವರ್ಷದ ಅವಧಿಯನ್ನು ಅವರಿಗೆ ಕೊಡಬೇಕು. ಆ ಮೂಲಕ ಡಿಕೆ ಶಿವಕುಮಾರ್ ವಿಷನ್ ಗೆ ಪೂರಕವಾದ ದೃಷ್ಠಿಯಿಂದ ಅಭಿವೃದ್ಧಿ ಮಾಡೋದಕ್ಕೆ ಕಾಂಗ್ರೆಸ್ ಅವಕಾಶ ಮಾಡಿಕೊಡುವಂತೆ … Continue reading ಉಳಿದ ಅವಧಿಯನ್ನು ಡಿಸಿಎಂ ಡಿ.ಕೆ ಶಿವಕುಮಾರ್ ಗೆ ಕೊಡಬೇಕು: ನಿರ್ಮಲಾನಂದ ಶ್ರೀ