BIGG NEWS: ಎಸ್ಕಲೇಟರ್‌ನಿಂದ ಜಾರಿ ಬಿದ್ದು ಒಂಬತ್ತು ವಿದ್ಯಾರ್ಥಿಗಳಿಗೆ ಗಾಯ; ಅಪೋಲೋ ಆಸ್ಪತ್ರೆಗೆ ದಾಖಲು

ಹೈದರಾಬಾದ್: ಭಾರತೀಯ ವಿದ್ಯಾಭವನ್ ಶಾಲೆಯ ಒಂಬತ್ತು ವಿದ್ಯಾರ್ಥಿಗಳು ಎಸ್ಕಲೇಟರ್ ದೋಷದಿಂದ ಜಾರಿ ಬಿದ್ದು ಒಂಬತ್ತು ಮಕ್ಕಳಿಗೆ ಗಾಯವಾಗಿದೆ. BIGG NEWS: ದಾವಣಗೆರೆಯಲ್ಲಿ ಯುವಕ, ಮಹಿಳೆ ಕೆರೆಗೆ ಹಾರಿ ಆತ್ಮಹತ್ಯೆ ; ಸಾವಿಗೂ ಮುನ್ನ ಗೆಳಯನಿಗೆ ಕರೆ ಮಾಡಿದ ಚರಣ್‌     ಇಂದು ಬೆಳಗ್ಗೆ 1982ರಲ್ಲಿ ಬಿಡುಗಡೆಯಾಗಿದ್ದ ಗಾಂಧಿ ಸಿನಿಮಾ ನೋಡಲು ವಿದ್ಯಾರ್ಥಿಗಳು ಮಲ್ಟಿಪ್ಲೆಕ್ಸ್ ಗೆ ಬಂದಿದ್ದರು. ವಿದ್ಯಾರ್ಥಿಗಳು ಎಸ್ಕಲೇಟರ್ ವೇಗವು ಹೆಚ್ಚಾಗಿದ್ದರಿಂದ ವಿದ್ಯಾರ್ಥಿಗಳು ಅದರ ಮೇಲೆ ಬಿದ್ದು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಗಾಯಾಳು ವಿದ್ಯಾರ್ಥಿಗಳನ್ನ ಅಪೋಲೋ … Continue reading BIGG NEWS: ಎಸ್ಕಲೇಟರ್‌ನಿಂದ ಜಾರಿ ಬಿದ್ದು ಒಂಬತ್ತು ವಿದ್ಯಾರ್ಥಿಗಳಿಗೆ ಗಾಯ; ಅಪೋಲೋ ಆಸ್ಪತ್ರೆಗೆ ದಾಖಲು