JDS ರಾಜಕೀಯಕ್ಕಾಗಿ ಧರ್ಮಸ್ಥಳಕ್ಕೆ ಯಾತ್ರೆ ಮಾಡಿಲ್ಲ: ನಿಖಿಲ್ ಕುಮಾರಸ್ವಾಮಿ

ಧರ್ಮಸ್ಥಳ: ಜೆಡಿಎಸ್ ರಾಜಕೀಯಕ್ಕಾಗಿ ಧರ್ಮಸ್ಥಳ ಸತ್ಯ ಯಾತ್ರೆಯನ್ನು ಮಾಡಿಲ್ಲ. ಮಂಜುನಾಥ, ಅಣ್ಣಪ್ಪ ಸ್ವಾಮಿ ಭಕ್ತರು ದೇಶವ್ಯಾಪಿ ಇದ್ದಾರೆ. ಇದೀಗ ಕ್ಷೇತ್ರದ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗಿದೆ. ಇದನ್ನು ಆಲೋಚನೆ ಮಾಡೋದಕ್ಕೂ ಸಾಧಅಯವಿಲ್ಲ ಎಂಬುದಾಗಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ. ಧರ್ಮಸ್ಥಳ ಸತ್ಯ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದಂತ ಅವರು ಮಂಜುನಾಥನ ಮುಂದೆ ದುಷ್ಟಶಕ್ತಿ ಉಳಿಯಲು ಸಾಧ್ಯವಿಲ್ಲ. ಮಂಜುನಾಥನ ಭಕ್ತರು ಮನೆಯಲ್ಲಿ ಕೈಕಟ್ಟಿ ಕೂರಲು ಸಾಧ್ಯವಿಲ್ಲ. ತಾಳ್ಮೆ ಒಂದು ಹಂತಕ್ಕಷ್ಟೇ ಸರಿ ಎಂದರು. ಪೂಜ್ಯರ ಕುಟುಂಬಕ್ಕೆ … Continue reading JDS ರಾಜಕೀಯಕ್ಕಾಗಿ ಧರ್ಮಸ್ಥಳಕ್ಕೆ ಯಾತ್ರೆ ಮಾಡಿಲ್ಲ: ನಿಖಿಲ್ ಕುಮಾರಸ್ವಾಮಿ