BIG UPDATE: ನೈಜೀರಿಯಾದಲ್ಲಿ ಇಂಧನ ಟ್ಯಾಂಕ್ ಸ್ಪೋಟಗೊಂಡು ಘೋರ ದುರಂತ; ಮೃತರ ಸಂಖ್ಯೆ 153ಕ್ಕೆ ಏರಿಕೆ

ನೈಜೀರಿಯಾ: ಆಗಸ್ಟ್.16ರಂದು ಉತ್ತರ ನೈಜೀರಿಯಾದಲ್ಲಿ ಇಂಧನ ಟ್ಯಾಂಕರ್ ಸ್ಫೋಟಗೊಂಡು ಭೀಕರ ದುರಂತ ನಡೆದಿತ್ತು. ಅಂದು ಕನಿಷ್ಠ 94 ಜನರು ಸಾವನ್ನಪ್ಪಿ, 50 ಜನರು ಗಾಯಗೊಂಡಿದ್ದರು. ಇದೀಗ ಮೃತರ ಸಂಖ್ಯೆ 153ಕ್ಕೆ ಏರಿಕೆಯಾಗಿದ್ದು, ಗಾಯಾಳುಗಳ ಸಂಖ್ಯೆ 100ಕ್ಕೆ ತಲುಪಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಆಗಸ್ಟ್.16, 2024ರ ಮಂಗಳವಾರ ತಡರಾತ್ರಿ ಉತ್ತರ ಜಿಗಾವಾ ರಾಜ್ಯದಲ್ಲಿ ಟ್ಯಾಂಕರ್ ಅಪಘಾತಕ್ಕೀಡಾದ ನಂತರ 94 ಮಂದಿ ಸಾವನ್ನಪ್ಪಿದ್ದರು. ಸಂತ್ರಸ್ತರು ರಸ್ತೆಯಲ್ಲಿ ಚೆಲ್ಲಿದ ಇಂಧನವನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿದ್ದರು ಎಂದು ಪೊಲೀಸ್ ವಕ್ತಾರ ಲಾವನ್ ಶಿಸು … Continue reading BIG UPDATE: ನೈಜೀರಿಯಾದಲ್ಲಿ ಇಂಧನ ಟ್ಯಾಂಕ್ ಸ್ಪೋಟಗೊಂಡು ಘೋರ ದುರಂತ; ಮೃತರ ಸಂಖ್ಯೆ 153ಕ್ಕೆ ಏರಿಕೆ