Sensex Today: ಚೇತರಿಕೆ ಕಂಡ ಶೇರು ಮಾರುಕಟ್ಟೆ: ನಿಫ್ಟಿ 24,800 ಅಂಕ ಏರಿಕೆ, ಸೆನ್ಸೆಕ್ಸ್ 148 ಅಂಕ ಜಿಗಿತ
ನವದೆಹಲಿ: ಕೆಲ ದಿನಗಳಿಂದ ಕುಸಿತಗೊಂಡಿದ್ದಂತ ಶೇರು ಮಾರುಕಟ್ಟೆ ಇಂದು ಕೊಂಚ ಚೇತರಿಕೆ ಕಂಡಿದೆ. ನಿಫ್ಟಿ 24,800 ಅಂಕವನ್ನು ಏರಿಕೆ ಕಂಡರೇ, ಸೆನ್ಸೆಕ್ಟ್ 148 ಅಂಕಗಳಿಗೆ ಜಿಗಿದಿದೆ. ಭಾರತೀಯ ಬೆಂಚ್ ಮಾರ್ಕ್ ಸೂಚ್ಯಂಕಗಳು ಆಗಸ್ಟ್ 22 ರಂದು ನಿಫ್ಟಿ 24,800 ಕ್ಕಿಂತ ಹೆಚ್ಚಾಗಿದೆ. ಸೆನ್ಸೆಕ್ಸ್ 147.89 ಪಾಯಿಂಟ್ ಅಥವಾ ಶೇಕಡಾ 0.18 ರಷ್ಟು ಏರಿಕೆ ಕಂಡು 81,053.19 ಕ್ಕೆ ತಲುಪಿದೆ ಮತ್ತು ನಿಫ್ಟಿ 41.30 ಪಾಯಿಂಟ್ ಅಥವಾ 0.17 ಶೇಕಡಾ ಏರಿಕೆ ಕಂಡು 24,811.50 ಕ್ಕೆ ತಲುಪಿದೆ. ಸುಮಾರು 2111 … Continue reading Sensex Today: ಚೇತರಿಕೆ ಕಂಡ ಶೇರು ಮಾರುಕಟ್ಟೆ: ನಿಫ್ಟಿ 24,800 ಅಂಕ ಏರಿಕೆ, ಸೆನ್ಸೆಕ್ಸ್ 148 ಅಂಕ ಜಿಗಿತ
Copy and paste this URL into your WordPress site to embed
Copy and paste this code into your site to embed