ಭಾರಿ ಟೀಕೆಗೆ ಕಾರಣವಾಗಿದೆ ‘ಲಾಕ್ ಡೌನ್’ ನಡುವೆ ಈ ನಟಿ ಮಾಡಿರುವ ಈ ಕೆಲಸ…! – Kannada News Now


Bollywood Film Other Film

ಭಾರಿ ಟೀಕೆಗೆ ಕಾರಣವಾಗಿದೆ ‘ಲಾಕ್ ಡೌನ್’ ನಡುವೆ ಈ ನಟಿ ಮಾಡಿರುವ ಈ ಕೆಲಸ…!

ಸಿನಿಮಾ ಡೆಸ್ಕ್ : ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಆದೇಶ ಹೊರಡಿಸಿದೆ. ಇನ್ನೂ, ಈ ಹಿನ್ನೆಲೆ ಸಿನಿಮಾ ನಟ ನಟಿಯರು ಮನೆಯಲ್ಲೇ ಕುಳಿತು ಕಾಲ ಕಳೆಯುತ್ತಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಈ ನಡುವೆ ನಟಿ ನಿಧಿ ಅಗರವಾಲ್ ಸಾಮಾಜಿಕ ಜಾಲತಾಣದಲ್ಲಿ ಪ್ಯಾಂಟ್ ಜಿಪ್ ಹಾಕದೇ ಇರುವ ಫೋಟೋವೊಂದನ್ನು ಹಂಚಿಕೊಂಡಿದ್ದು, ಸಖತ್ ವೈರಲ್ ಆಗಿದೆ.

ಸಮಯ ಸಿಕ್ಕಾಗಲೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಳ್ಳುವ ನಟಿ ಇದೀಗ ಜಿಪ್ ಹಾಕದೇ ಇರುವ ಫೋಟೋವೊಂದನ್ನು ಹಂಚಿಕೊಂಡಿದ್ದು, ಸಖತ್ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ಭಾರಿ ಟೀಕೆಗೆ ಕಾರಣವಾಗಿದೆ.