BREAKING NEWS: ಐಸಿಸ್ ಮಾದರಿಯ ಅಮರಾವತಿ ಹತ್ಯೆ: ಯುಎಪಿಎ ಅಡಿ ಪ್ರಕರಣ ದಾಖಲಿಸಿದ NIA | Amravati killing

ಅಮರಾವತಿ: ಜೂನ್ 21 ರಂದು ಮೂವರು ಇಸ್ಲಾಮಿಸ್ಟ್ಗಳು ಫಾರ್ಮಸಿಸ್ಟ್ ಉಮೇಶ್ ಕೊಲ್ಹೆ ಅವರನ್ನು ಭೀಕರವಾಗಿ ಹತ್ಯೆ ಮಾಡಿದ ಬಗ್ಗೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ( Unlawful Activities Prevention Act – UAPA) ಪ್ರಕರಣ ದಾಖಲಿಸಲು ರಾಷ್ಟ್ರೀಯ ತನಿಖಾ ಸಂಸ್ಥೆ ( National Investigation Agency -NIA ) ನಿರ್ಧರಿಸಿದೆ. ಅಧಿಕೃತ ಮೂಲಗಳ ಪ್ರಕಾರ, ಎಂಎಚ್ಎ ಆದೇಶದ ನಂತರ ಮತ್ತು ಮಹಾರಾಷ್ಟ್ರ ಡಿಜಿಪಿ ರಜನೀಶ್ ಸೇಠ್ ಅವರ ಸೂಚನೆಯ ಆಧಾರದ ಮೇಲೆ ಪ್ರಕರಣವನ್ನು ದಾಖಲಿಸಲು ಎನ್ಐಎ ನಿರ್ಧರಿಸಿದೆ. … Continue reading BREAKING NEWS: ಐಸಿಸ್ ಮಾದರಿಯ ಅಮರಾವತಿ ಹತ್ಯೆ: ಯುಎಪಿಎ ಅಡಿ ಪ್ರಕರಣ ದಾಖಲಿಸಿದ NIA | Amravati killing