BREAKING NEWS : ಮಂಗಳೂರು ಬಾಂಬ್ ಸ್ಪೋಟ ಪ್ರಕರಣ : ಸ್ಥಳಕ್ಕೆ ಹಿರಿಯ ‘NIA’ ಅಧಿಕಾರಿಗಳ ತಂಡ ಭೇಟಿ, ತೀವ್ರ ಶೋಧ
ಮಂಗಳೂರು: ನಿನ್ನೆ ನಗರದಲ್ಲಿ ನಡೆದಿದ್ದಂತ ಆಟೋದಲ್ಲಿನ ಸ್ಪೋಟ ಪ್ರಕರಣದ ಕುರಿತು ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದು, ಹಲವು ಆಯಾಮಗಳಲ್ಲಿ ಹಿರಿಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇದೀಗ ಘಟನೆ ನಡೆದ ಸ್ಥಳಕ್ಕೆ ಹಿರಿಯ ಎನ್ ಐ ಎ (NIA) ಅಧಿಕಾರಿಗಳ ತಂಡ ಧಾವಿಸಿ ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಎನ್ ಐ ಎ ಡಿಐಜಿ ಪ್ರಕಾಶ್ ಹಾಗೂ ಎಸ್,ಪಿ ರವಿ ನೇತೃತ್ವದಲ್ಲಿ ತಂಡ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದೆ. ಸ್ಪೋಟ ಪ್ರಕರಣದಲ್ಲಿ ಉಗ್ರರ ಕೈವಾಡವಿದೆ … Continue reading BREAKING NEWS : ಮಂಗಳೂರು ಬಾಂಬ್ ಸ್ಪೋಟ ಪ್ರಕರಣ : ಸ್ಥಳಕ್ಕೆ ಹಿರಿಯ ‘NIA’ ಅಧಿಕಾರಿಗಳ ತಂಡ ಭೇಟಿ, ತೀವ್ರ ಶೋಧ
Copy and paste this URL into your WordPress site to embed
Copy and paste this code into your site to embed