BIGG NEWS : ಮಂಗಳೂರಿನಲ್ಲಿ ‘NIA’ ಅಧಿಕಾರಿಗಳಿಂದ ತೀವ್ರ ಶೋಧ : ಶಂಕಿತನ ಮನೆಯಲ್ಲಿ ಸ್ಪೋಟಕ ವಸ್ತುಗಳು ಪತ್ತೆ
ಮಂಗಳೂರು: ನಿನ್ನೆ ನಗರದಲ್ಲಿ ನಡೆದಿದ್ದಂತ ಆಟೋದಲ್ಲಿನ ಸ್ಪೋಟ ಪ್ರಕರಣದ ಕುರಿತು ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದು, ಹಲವು ಆಯಾಮಗಳಲ್ಲಿ ಹಿರಿಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇದೀಗ ಘಟನೆ ನಡೆದ ಸ್ಥಳಕ್ಕೆ ಹಿರಿಯ ಎನ್ ಐ ಎ (NIA) ಅಧಿಕಾರಿಗಳ ತಂಡ ಧಾವಿಸಿ ತೀವ್ರ ಶೋಧ ಕಾರ್ಯ ನಡೆಸಿದ್ದಾರೆ. ಮಂಗಳೂರಿನ ನಾಗುರಿಯಲ್ಲಿ ಸ್ಫೋಟವಾದ ಆಟೋವನ್ನು ಪರಿಶೀಲನೆ ನಡೆಸಿದ ಎನ್ ಐ ಎ ಅಧಿಕಾರಿಗಳಿಗೆ ಆಟೋ ಬ್ಲಾಸ್ಟ್ ಆದ ಬಳಿಕ ತೆಗೆದ ವಿಡಿಯೋ ಲಭ್ಯವಾಗಿದೆ. ಮೈಸೂರಿನ ಲೋಕನಾಯಕ ನಗರದಲ್ಲಿ ಮನೆ ಬಾಡಿಗೆ … Continue reading BIGG NEWS : ಮಂಗಳೂರಿನಲ್ಲಿ ‘NIA’ ಅಧಿಕಾರಿಗಳಿಂದ ತೀವ್ರ ಶೋಧ : ಶಂಕಿತನ ಮನೆಯಲ್ಲಿ ಸ್ಪೋಟಕ ವಸ್ತುಗಳು ಪತ್ತೆ
Copy and paste this URL into your WordPress site to embed
Copy and paste this code into your site to embed