BIGG NEWS : ಬಿಹಾರದ ಪುರ್ನಿಯಾದಲ್ಲಿರುವ ಪಿಎಫ್ಐ ಕಚೇರಿಗೆ ಎನ್ಐಎ ದಾಳಿ: ಶೋಧ ಕಾರ್ಯ | PFI office in Bihar’s Purnia

ಬಿಹಾರ :  ಬಿಹಾರದ ಪುರ್ನಿಯಾ ಜಿಲ್ಲೆಯ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಚೇರಿಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಗುರುವಾರ  ದಾಳಿ ಮಾಡಿ  ಶೋಧ ನಡೆಸುತ್ತಿದೆ. BREAKING NEWS: NIA ದಾಳಿ ರಾಜಕೀಯ ಪ್ರೇರಿತ; ಪ್ರವೀಣ್‌ ನೆಟ್ಟಾರು ಕೇಸ್‌ ಗೂ ನಮಗೂ ಯಾವ ಸಂಬಂಧವಿಲ್ಲ- ಅಬೂಬಕರ್‌ ಕುಳಾಯಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ), ಜಾರಿ ನಿರ್ದೇಶನಾಲಯ (ಇಡಿ) ಮತ್ತು ರಾಜ್ಯ ಪೊಲೀಸ್ ಪಡೆಗಳ ಜಂಟಿ ತಂಡವು ತಮಿಳುನಾಡು, ಕೇರಳ, ಕರ್ನಾಟಕ ಮತ್ತು ಅಸ್ಸಾಂ ಸೇರಿದಂತೆ 10 ರಾಜ್ಯಗಳಲ್ಲಿ ನಡೆದ … Continue reading BIGG NEWS : ಬಿಹಾರದ ಪುರ್ನಿಯಾದಲ್ಲಿರುವ ಪಿಎಫ್ಐ ಕಚೇರಿಗೆ ಎನ್ಐಎ ದಾಳಿ: ಶೋಧ ಕಾರ್ಯ | PFI office in Bihar’s Purnia