BREAKING NEWS : PFI ಕಚೇರಿ ಮೇಲೆ NIA ದಾಳಿ ಖಂಡಿಸಿ, ಕೇರಳದಲ್ಲಿ ಬಂದ್ಗೆ ಕರೆ : KSRTC ಬಸ್ಗಳ ಗಾಜು ಪುಡಿಪುಡಿ
ಕೇರಳ : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI ) ಕಚೇರಿ ಮೇಲೆ ಎನ್ಐಎ ದಾಳಿ ಬೆನ್ನಲ್ಲೇ ಕೇರಳ ಬಂದ್ಗೆ ಪಿಎಫ್ಐ ಕರೆ ನೀಡಿದೆ. ಪಿಎಫ್ಐ ಕಾರ್ಯಕರ್ತರು ಆಲುವಾದಲ್ಲಿ ಕೆಎಸ್ಆರ್ಟಿಸಿ ಬಸ್ (KSRTC bus )ಗಳಿಗೆ ಕಲ್ಲು ತೂರಾಟ ಮಾಡಲಾಗಿದ್ದು, ಬಸ್ಸಿನ ಕನ್ನಡಿಗಳು ಒಡೆದು ಹಾನಿ ಮಾಡಿದ್ದಾರೆ. ಗ್ರಾಹಕರೇ ಎಚ್ಚರ ! ʻವಿದ್ಯುತ್ ಬಿಲ್ ಕುರಿತು ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದುʼ : ಬೆಸ್ಕಾಂ ಎಂ.ಡಿ ಮಹಾಂತೇಶ ಬೀಳಗಿ ಮನವಿ ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಬೆಂಬಲಿಸುತ್ತಿದ್ದಾರೆಂದು ಆರೋಪಿಸಿ 15 ರಾಜ್ಯಗಳಲ್ಲಿ … Continue reading BREAKING NEWS : PFI ಕಚೇರಿ ಮೇಲೆ NIA ದಾಳಿ ಖಂಡಿಸಿ, ಕೇರಳದಲ್ಲಿ ಬಂದ್ಗೆ ಕರೆ : KSRTC ಬಸ್ಗಳ ಗಾಜು ಪುಡಿಪುಡಿ
Copy and paste this URL into your WordPress site to embed
Copy and paste this code into your site to embed