BIGG NEWS: ಕಲಬುರಗಿಯಲ್ಲಿ ಪಿಎಫ್‌ ಐ ಸಂಘಟನೆ ಮುಖಂಡರ ಮೇಲೆ ಎನ್‌ ಐಎ ದಾಳಿ

ಕಲಬುರಗಿ: ಬ್ಯಾನ್‌ ಆಗಿರುವ ಪಿಎಫ್‌ ಐ ಸಂಘಟನೆ ಮುಖಂಡರ ಮನೆಗಳ ಮೇಲೆ ರಾಷ್ಟ್ರೀಯ ತನಿಖಾ ದಳ ಅಧಿಕಾರಿಗಳು ದಾಳಿ ನಡೆಸಿದ್ದಾರೆ. BIGG NEWS: ಗುಜರಾತ್‌ ಫಲಿತಾಂಶ ಬಂದಿರೋದು ಇದೇನೂ ಮೋದಿ ಮ್ಯಾಜಿಕ್ ಅಲ್ಲ, ಅಭಿವೃದ್ಧಿ ಮ್ಯಾಜಿಕ್​ ಕೂಡ ಅಲ್ಲ; ಸತೀಶ್ ಜಾರಕಿಹೊಳಿ   ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದು, ಈ ಬಗ್ಗೆ ಪೊಲೀಸರಿಗೂ ಮಾಹಿತಿ ಇಲ್ಲ. ದಾಳಿ ವೇಳೆ ಮಹತ್ವದ ದಾಖಲೆ ಕಲೆ ಹಾಕಿದ್ದಾರೆ ಎನ್ನಲಾಗಿದೆ. ಆದರೆ, ಯಾವೆಲ್ಲ ಮುಖಂಡರ ಮನೆಗಳ ಮೇಲೆ ದಾಳಿ ನಡೆಸಲಾಗಿದೆ ಎನ್ನುವ … Continue reading BIGG NEWS: ಕಲಬುರಗಿಯಲ್ಲಿ ಪಿಎಫ್‌ ಐ ಸಂಘಟನೆ ಮುಖಂಡರ ಮೇಲೆ ಎನ್‌ ಐಎ ದಾಳಿ