BIGG NEWS: ಮೈಸೂರಿನಲ್ಲೂ NIA ದಾಳಿ: ಪಿಎಫ್ಐ ಮಾಜಿ ಅಧ್ಯಕ್ಷ ವಶಕ್ಕೆ
ಮೈಸೂರು: ಅರಮನೆ ನಗರಿ ಮೈಸೂರಿನಲ್ಲೂ ಸಹ ಎನ್ ಐಎ ದಾಳಿ ನಡೆಸಿದೆ . ಇಲ್ಲಿನ ಪಿಎಫ್ಐ ಸಂಘಟನೆ ಜಿಲ್ಲಾ ಮಾಜಿ ಅಧ್ಯಕ್ಷ ಮೌಲಾನ ಮಹಮ್ಮದ್ ಕಲಿಮುಲ್ಲಾ ನಿವಾಸದ ಮೇಲೆ ದಾಳಿ ನಡೆಸಿ, ವಶಕ್ಕೆ ಪಡೆದಿದ್ದಾರೆ. BIGG NEWS: ವಿಧಾನಪರಿಷತ್ ನಲ್ಲಿ ರಾರಾಜಿಸಿದ 40% ಕಮಿಷನ್; ಮಾಸ್ಕ್ ಮೇಲೆ ಬರೆಸಿಕೊಂಡು ಬಂದ ಕಾಂಗ್ರೆಸ್ ಸದಸ್ಯರು ಮೈಸೂರಿನ ಶಾಂತಿನಗರದಲ್ಲಿರುವ ಕಲಿಮುಲ್ಲಾ ನಿವಾಸದ ಮೇಲೆ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕಲಿಮುಲ್ಲಾ ಅವರನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಕರೆದೊಯ್ದಿದ್ದಾರೆ. ಮುಂಜಾನೆ … Continue reading BIGG NEWS: ಮೈಸೂರಿನಲ್ಲೂ NIA ದಾಳಿ: ಪಿಎಫ್ಐ ಮಾಜಿ ಅಧ್ಯಕ್ಷ ವಶಕ್ಕೆ
Copy and paste this URL into your WordPress site to embed
Copy and paste this code into your site to embed