BREAKING NEWS: ಮೊಹಮ್ಮದ್ ಸಾಕಿಬ್ ನಿವಾಸದಲ್ಲಿ NIA ದಾಳಿ ಅಂತ್ಯ : ಮಹತ್ವದ ದಾಖಲೆಗಳು ವಶಕ್ಕೆ
ಬೆಂಗಳೂರು: ಪಿಎಫ್ಐ ರಾಷ್ಟ್ರೀಯ ಕಾರ್ಯದರ್ಶಿ ಮೊಹಮ್ಮದ್ ಸಾಕಿಬ್ ಫ್ಲ್ಯಾಟ್ ಮೇಲೆಯೂ ಎನ್ಐಎ ದಾಳಿ ನಡೆಸಿತ್ತು. ಇದೀಗ ನಗರ ರಿಚ್ಮಂಡ್ ಟೌನ್ ಪ್ಲ್ಯಾಟ್ ನಲಿರುವ ಮೊಹ್ಮದ್ ಸಾಕಿದ್ ನಿವಾಸದಲ್ಲಿ ಎನ್ ಐಎ ದಾಳಿ ಅಂತ್ಯಗೊಂಡಿದೆ. BREAKING NEWS: NIA ದಾಳಿ ರಾಜಕೀಯ ಪ್ರೇರಿತ; ಪ್ರವೀಣ್ ನೆಟ್ಟಾರು ಕೇಸ್ ಗೂ ನಮಗೂ ಯಾವ ಸಂಬಂಧವಿಲ್ಲ- ಅಬೂಬಕರ್ ಕುಳಾಯಿ ಅವರ ನಿವಾಸದಲ್ಲಿ ಮನೆ ಅಧಿಕಾರಿಗಳು ನಡೆಸುತ್ತಿದ್ದ ಶೋಧ ಕಾರ್ಯ ಅಂತ್ಯಗೊಂಡಿದ್ದು, ಮನೆಯಲ್ಲಿದ್ದ ಕೆಲ ದಾಖಲೆಗಳನ್ನ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ವೇಳೆ … Continue reading BREAKING NEWS: ಮೊಹಮ್ಮದ್ ಸಾಕಿಬ್ ನಿವಾಸದಲ್ಲಿ NIA ದಾಳಿ ಅಂತ್ಯ : ಮಹತ್ವದ ದಾಖಲೆಗಳು ವಶಕ್ಕೆ
Copy and paste this URL into your WordPress site to embed
Copy and paste this code into your site to embed