BIGG NEWS : ದೇಶಾದ್ಯಂತ ‘NIA’ ಮಹಾಬೇಟೆ : 15 ರಾಜ್ಯಗಳ 93 ಕಡೆ ದಾಳಿ : ‘ಪಿಎಫ್ಐ’ ಕಚೇರಿಗಳಿಗೆ ಬೀಗಮುದ್ರೆ  

ನವದೆಹಲಿ/ಬೆಂಗಳೂರು : ರಾಷ್ಟ್ರೀಯ ತನಿಖಾ ದಳ ದೇಶಾದ್ಯಂತ ಗುರುವಾರ ಮಹಾ ಭೇಟೆ ನಡೆಸಿದೆ. ಹೌದು, ಉಗ್ರ ಸಂಘಟನೆಗಳೊಂದಿಗೆ ನಂಟು ಹಾಗೂ ಭಯೋತ್ಪಾದಕ ಚಟುವಟಿಕೆಗಳಿಗೆ ನೆರವು ನೀಡಿದ ಆರೋಪ ಎದುರಿಸುತ್ತಿರುವ ಫ್ರಂಟ್ ಆಫ್ ಇಂಡಿಯ ಮತ್ತಯ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸಂಘಟನೆಗಳಿಗೆ ಶಾಕ್ ನೀಡಿದೆ. ದೇಶದ 15 ರಾಜ್ಯಗಳ 93 ಕಡೆ ಎನ್ ಐ ಎ ದಾಳಿ ನಡೆಸಿದ್ದು, ಪಿಎಫ್ಐ, ಎಸ್ ಡಿ ಪಿ ಐ ಸಂಘಟನೆಗಳ ಕಚೇರಿಗಳು, ಮುಖಂಡರ ಮನೆ ಮೇಲೆ ದಾಳಿ ನಡೆಸಿ … Continue reading BIGG NEWS : ದೇಶಾದ್ಯಂತ ‘NIA’ ಮಹಾಬೇಟೆ : 15 ರಾಜ್ಯಗಳ 93 ಕಡೆ ದಾಳಿ : ‘ಪಿಎಫ್ಐ’ ಕಚೇರಿಗಳಿಗೆ ಬೀಗಮುದ್ರೆ