BIGG NEWS : ‘ಪಿಎಫ್ಐ’ ವಿರುದ್ಧ ದೇಶಾದ್ಯಂತ ‘NIA’ ಕಾರ್ಯಾಚರಣೆ : ಕರ್ನಾಟಕದ 7 ಜನ ಸೇರಿ 45 ಮಂದಿ ಅರೆಸ್ಟ್ : ಅಪಾರ ಪ್ರಮಾಣದ ನಗದು, ದಾಖಲೆ ವಶಕ್ಕೆ

ನವದೆಹಲಿ : ದೇಶಾದ್ಯಂತ ಏಕಕಾಲದಲ್ಲಿ ಎನ್ ಐ ಎ ದಾಳಿ ನಡೆಸಿದ್ದು, ಈ ಬಗ್ಗೆ ರಾಷ್ಟ್ರೀಯ ತನಿಖಾ ದಳ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ವಿರುದ್ಧದ ಪ್ರಮುಖ ಕಾರ್ಯಚರಣೆಯಲ್ಲಿ ದೇಶಾದ್ಯಂತ 97 ಕಡೆ ದಾಳಿ ನಡೆಸಿದ್ದೇವೆ ಎಂದು ಎನ್ ಐ ಎ ಮಾಹಿತಿ ನೀಡಿದೆ.  ಇಂದು ಪಿಎಫ್ಐಗೆ ಸೇರಿದ 25 ಸ್ಥಳಗಳು ಸೇರಿ 97  ಸ್ಥಳಗಳ ಮೇಲೆ ದಾಳಿ ನಡೆಸಲಾಗಿದ್ದು, ಅಪಾರ ಪ್ರಮಾಣದ ದಾಖಲೆ ಹಾಗೂ ನಗದು ವಶಕ್ಕೆ ಪಡೆಯಲಾಗಿದೆ. … Continue reading BIGG NEWS : ‘ಪಿಎಫ್ಐ’ ವಿರುದ್ಧ ದೇಶಾದ್ಯಂತ ‘NIA’ ಕಾರ್ಯಾಚರಣೆ : ಕರ್ನಾಟಕದ 7 ಜನ ಸೇರಿ 45 ಮಂದಿ ಅರೆಸ್ಟ್ : ಅಪಾರ ಪ್ರಮಾಣದ ನಗದು, ದಾಖಲೆ ವಶಕ್ಕೆ