ಕಾರವಾರ ನೌಕಾನೆಲೆಗೆ ಮತ್ತೆ ಆಗಮಿಸಿದ ‘NIA ಅಧಿಕಾರಿ’ಗಳು, ಮಾಹಿತಿ ಸೋರಿಕೆ ತನಿಖೆ ಶುರು

ಉತ್ತರ ಕನ್ನಡ: ನೌಕಾನೆಲೆಯ ಮಾಹಿತಿ ಸೋರಿಕೆ ಸಂಬಂಧ ಈಗಾಗಲೇ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಇಂದು ಮತ್ತೆ ನೌಕಾನೆಲೆಗೆ ಆಗಮಿಸಿದ್ದು, ಮತ್ತಷ್ಟು ವಿಚಾರಣೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಕಾರವಾರದ ನೌಕಾನೆಲೆಗೆ ಮತ್ತೆ ಎನ್ಐಎ ಅಧಿಕಾರಿಗಳು ಆಗಮಿಸಿದ್ದಾರೆ. 2024ರ ಆಗಸ್ಟ್ ನಲ್ಲಿ ವಿಚಾರಣೆ ನಡೆಸಿದ್ದಂತ ಎನ್ಐಎ ಇಂದು ಮತ್ತೆ ಆಗಮಿಸಿದ್ದಾರೆ. ಮೂವರನ್ನು ವಿಚಾರಣೆ ನಡೆಸಿ, ನೋಟಿಸ್ ನೀಡಿದ್ದರು. ಮುದಗಾದ ವೇತನ್ ತಾಂಡೇಲ್, ತೊಡೂರು ಸುನೀಲ್ ಹಾಗೂ ಅಕ್ಷಯ್ ನಾಯ್ಕ್ ಎಂಬುವರನ್ನು … Continue reading ಕಾರವಾರ ನೌಕಾನೆಲೆಗೆ ಮತ್ತೆ ಆಗಮಿಸಿದ ‘NIA ಅಧಿಕಾರಿ’ಗಳು, ಮಾಹಿತಿ ಸೋರಿಕೆ ತನಿಖೆ ಶುರು