BIG NEWS : ಪ್ರಧಾನಿ ಮೋದಿ ಹತ್ಯೆಗೆ PFI ಸಂಚು ಪ್ರಕರಣ… ನಾಲ್ವರ ವಿರುದ್ಧ NIA ಚಾರ್ಜ್‌ಶೀಟ್ ಸಲ್ಲಿಕೆ | Patna PFI case

ನವದೆಹಲಿ: ಜುಲೈ 12 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಪಾಟ್ನಾ ಭೇಟಿ ಅಡ್ಡಿಪಡಿಸಲು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ರೂಪಿಸಿದ್ದ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಶನಿವಾರ ನಾಲ್ವರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದೆ. ಪಾಟ್ನಾದ ಮುಸ್ಲಿಂ ರಾಘೋಪುರ ಗ್ರಾಮದ ಅಥರ್ ಪರ್ವೇಜ್, ಪಾಟ್ನಾದ ಫುಲ್ವಾರಿಶರೀಫ್‌ನ ಎಂಡಿ ಜಲಾಲುದ್ದೀನ್ ಖಾನ್, ದರ್ಭಾಂಗದ ಲಾಲ್‌ಬಾಗ್‌ನ ನೂರುದ್ದೀನ್ ಜಂಗಿ ಮತ್ತು ಫುಲ್ವಾರಿಶರೀಫ್‌ನ ಅರ್ಮಾನ್ ಮಲಿಕ್ ಅಲಿಯಾಸ್ ಎಂಡಿ ಇಮ್ತೇಯಾಜ್ ಅನ್ವರ್ ಆರೋಪಿಗಳಾಗಿದ್ದಾರೆ. ಇವರುಗಳು PFIನೊಂದಿಗೆ … Continue reading BIG NEWS : ಪ್ರಧಾನಿ ಮೋದಿ ಹತ್ಯೆಗೆ PFI ಸಂಚು ಪ್ರಕರಣ… ನಾಲ್ವರ ವಿರುದ್ಧ NIA ಚಾರ್ಜ್‌ಶೀಟ್ ಸಲ್ಲಿಕೆ | Patna PFI case