BREAKING NEWS: ಶಂಕಿತ ಉಗ್ರ ಜುಬಾ 10 ದಿನ ಸಿಸಿಬಿ ವಶಕ್ಕೆ ನೀಡಿ ಎನ್ಐಎ ಕೋರ್ಟ್ ಆದೇಶ

ಬೆಂಗಳೂರು: ನಿನ್ನೆ ತಮಿಳುನಾಡಿನಲ್ಲಿ ಸಿಸಿಬಿ ಪೊಲೀಸರಿಂದ ( CCB Police ) ಬಂಧಿಸಲ್ಪಟ್ಟಿದ್ದಂತ ಶಂಕಿತ ಉಗ್ರ ಜುಬಾನನ್ನು 10 ದಿನಗಳ ಕಾಲ ಸಿಸಿಬಿ ಪೊಲೀಸರ ವಶಕ್ಕೆ ನೀಡಿ ಎನ್ಐಎ ಕೋರ್ಟ್ ( NIA Court ) ಆದೇಶಿಸಿದೆ. BIG NEWS: ಇನ್ಮುಂದೆ ಬೆಂಗಳೂರಿನಲ್ಲಿ ‘ಮೊಬೈಲ್ ಕಳವು ಪ್ರಕರಣ’ದಲ್ಲಿ ‘FIR ದಾಖಲು’ ಕಡ್ಡಾಯ – ಪ್ರತಾಪ್ ರೆಡ್ಡಿ ಖಡಕ್ ಸೂಚನೆ ಇಂದು ನಿನ್ನೆ ತಮಿಳುನಾಡಿನ ಸೆಲ್ವಂನಲ್ಲಿ ಶಂಕಿತ ಉಗ್ರ ಜುಬಾ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಆತನನ್ನು ಇಂದು … Continue reading BREAKING NEWS: ಶಂಕಿತ ಉಗ್ರ ಜುಬಾ 10 ದಿನ ಸಿಸಿಬಿ ವಶಕ್ಕೆ ನೀಡಿ ಎನ್ಐಎ ಕೋರ್ಟ್ ಆದೇಶ