BIG NEWS : ಡಿ. 2021 ರ ಲೂಧಿಯಾನ ಕೋರ್ಟ್ ಸ್ಫೋಟ ಪ್ರಕರಣ: NIAಯಿಂದ ಸಂಚುಕೋರನ ಬಂಧನ

ನವದೆಹಲಿ: ಡಿಸೆಂಬರ್ 23, 2021 ರ ಪಂಜಾಬ್‌ನ ಲೂಧಿಯಾನ ಕೋರ್ಟ್ ಕಟ್ಟಡ ಸ್ಫೋಟದ ಸಂಚುಕೋರ ಮತ್ತು ಭಯೋತ್ಪಾದಕ ಹರ್‌ಪ್ರೀತ್ ಸಿಂಗ್‌ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಗುರುವಾರ ಬಂಧಿಸಿದೆ ಎಂದು ವರದಿಯಾಗಿದೆ. ಮಲೇಷ್ಯಾದ ಕೌಲಾಲಂಪುರದಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಆಗಮಿಸಿದ ಹರ್‌ಪ್ರೀತ್ ಸಿಂಗ್‌ನನ್ನು ಎನ್‌ಐಎ ಬಂಧಿಸಿದೆ ಎಂದು ಸುದ್ದಿ ಸಂಸ್ಥೆಯೊಂದು ಶುಕ್ರವಾರ ತಿಳಿಸಿದೆ. NIA had declared a reward of Rs 10 lakh on Harpreet Singh against whom a non-bailable … Continue reading BIG NEWS : ಡಿ. 2021 ರ ಲೂಧಿಯಾನ ಕೋರ್ಟ್ ಸ್ಫೋಟ ಪ್ರಕರಣ: NIAಯಿಂದ ಸಂಚುಕೋರನ ಬಂಧನ