BIG NEWS: 6ನೇ ದಿನಕ್ಕೆ ಕಾಲಿಟ್ಟ ‘NHM ನೌಕರ’ರ ಪ್ರತಿಭಟನೆ: ಸೌಜನ್ಯಕ್ಕೂ ಬೇಡಿಕೆ ಆಲಿಸದ ‘ಸಚಿವ ದಿನೇಶ್ ಗುಂಡೂರಾವ್’

ಬೆಂಗಳೂರು: ವೇತನ ಹೆಚ್ಚಳ, ಸೇವೆ ಖಾಯಂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಎನ್ ಹೆಚ್ ಎಂ ಗುತ್ತಿಗೆ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದಿಗೆ 6ನೇ ದಿನಕ್ಕೆ ಪ್ರತಿಭಟನೆ ಕಾಲಿಟ್ಟಿದ್ದರೂ ಕನಿಷ್ಠ ಸೌಜನ್ಯಕ್ಕಾದರೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತ್ರ, ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಬೇಡಿಕೆ ಆಲಿಸುವಂತ ಸೌಜನ್ಯವನ್ನು ತೋರದೇ ಇರೋದು ವಿಪರ್ಯಾಸವೇ ಸರಿ. ಫೆಬ್ರವರಿ.24ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಕರ್ನಾಟಕ ರಾಜ್ಯ ಗುತ್ತಿಗೆ ಶುಶ್ರೂಷಾಧಿಕಾರಿಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಎನ್ ಹೆಚ್ ಎಂ ನರ್ಸಿಂಗ್ … Continue reading BIG NEWS: 6ನೇ ದಿನಕ್ಕೆ ಕಾಲಿಟ್ಟ ‘NHM ನೌಕರ’ರ ಪ್ರತಿಭಟನೆ: ಸೌಜನ್ಯಕ್ಕೂ ಬೇಡಿಕೆ ಆಲಿಸದ ‘ಸಚಿವ ದಿನೇಶ್ ಗುಂಡೂರಾವ್’