ಕೆ ಎನ್ ಎನ್ ಡಿಜಿಟಲ್ ಡೆಸ್ಕ್ :   ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (National Highways Authority of India)  ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

 . ಮ್ಯಾನೇಜರ್​ ಮತ್ತು ಹಿಂದಿ ಅಧಿಕಾರಿಗಳು (Manger and Hindi Officer) ಸೇರಿ 37 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.  ಇಂಜಿನಿಯರಿಂಗ್​ ಪದವಿ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದ್ದು,  ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ನವೆಂಬರ್​ 7 ಆಗಿದೆ. ಆಯ್ಕೆಯಾದವರಿಗೆ  15600-208700 ರೂ. ಪ್ರತಿ ತಿಂಗಳು ಸಂಬಳ ನೀಡಲಾಗುತ್ತದೆ.

ಸೂಚನೆ

1) ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 56 ವರ್ಷಗಳು ಮೀರಿರಬಾರದು.

2) ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ

3) ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07 ನವೆಂಬರ್ 2022

4)ಅಧಿಕೃತಅಧಿಸೂಚನೆಗಾಗಿhttps://nhai.gov.in/nhai/sites/default/files/vacancy_files/Detailed%20Advt.%20Mgr%20%28T%29.pdf ವೀಕ್ಷಿಸಬಹುದಾಗಿದೆ.

5) ಅರ್ಜಿಯನ್ನು DGM (HR & Admn.)-IB, ನ್ಯಾಷನಲ್ ಹೈವೇಸ್ ಅಥಾರಿಟಿ ಆಫ್ ಇಂಡಿಯಾ, ಪ್ಲಾಟ್ ನಂ: G-5 & 6, ಸೆಕ್ಟರ್-10, ದ್ವಾರಕಾ, ನವದೆಹಲಿ – 110075 ಇಲ್ಲಿಗೆ ಕಳುಹಿಸಬೇಕು.

ನಿಮ್ಮ ಸಮಸ್ಯೆಗೆ ‘2 ದಿನ ಪೂಜೆ’ ನೆರವೇರಿಸಿ ಪರಿಹಾರ: ಇಂದಿನ ‘ರಾಶಿಭವಿಷ್ಯ’ ನೋಡಿ

BIG BREAKING NEWS: ರಷ್ಯಾದ ಶಾಲೆಯೊಂದರಲ್ಲಿ ಭೀಕರ ಗುಂಡಿನ ದಾಳಿಗೆ 6 ಸಾವು, 20 ಮಂದಿಗೆ ಗಾಯ | shooting at school in Russia

Share.
Exit mobile version