ನವದೆಹಲಿ: ವಾರ್ತಾಪತ್ರಿಕೆ(Newspapers)ಗಳು ಮತ್ತು ರಾಷ್ಟ್ರೀಯ ಪ್ರಸಾರಕ ದೂರದರ್ಶನ(national broadcaster Doordarshan)ವನ್ನು ಸುದ್ದಿ ಗ್ರಾಹಕರು ಮಾಹಿತಿಗಾಗಿ ಅತ್ಯಂತ ವಿಶ್ವಾಸಾರ್ಹ ಮೂಲವೆಂದು ಪರಿಗಣಿಸುತ್ತಾರೆ. ಆದ್ರೆ, ಅವರು ಆನ್‌ಲೈನ್ ಸುದ್ದಿ ವೆಬ್‌ಸೈಟ್‌ಗಳು, ಖಾಸಗಿ ಸುದ್ದಿ ವಾಹಿನಿಗಳು ಮತ್ತು ಆಲ್ ಇಂಡಿಯಾ ರೇಡಿಯೋ (AIR) ಅನ್ನು ಕನಿಷ್ಠ ವಿಶ್ವಾಸಾರ್ಹವೆಂದು ಪರಿಗಣಿಸುತ್ತಾರೆ ಎಂದು ಹೊಸ ಸಮೀಕ್ಷೆಯಲ್ಲಿ ತಿಳಿದುಬಂದಿದೆ. ಗುರುವಾರ ಬಿಡುಗಡೆಯಾದ ಲೋಕನೀತಿ-ಸಿಎಸ್‌ಡಿಎಸ್ ಮತ್ತು ಕೊನ್ರಾಡ್ ಅಡೆನೌರ್ ಸ್ಟಿಫ್ಟಂಗ್ ಅವರ ‘ಭಾರತದಲ್ಲಿ ಮಾಧ್ಯಮ: ಪ್ರವೇಶ, ಅಭ್ಯಾಸಗಳು, ಕಾಳಜಿಗಳು ಮತ್ತು ಪರಿಣಾಮಗಳು’ ಸಮೀಕ್ಷೆಯಯಲ್ಲಿ ಭಾರತೀಯರು ಹೆಚ್ಚು ಇಷ್ಟಪಡುವ … Continue reading BIG NEWS : ದಿನ ಪತ್ರಿಕೆ, ದೂರದರ್ಶನಗಳು ಸುದ್ದಿ ಗ್ರಾಹಕರಿಗೆ ಅತ್ಯಂತ ವಿಶ್ವಾಸಾರ್ಹ ಮಾಹಿತಿಯ ಮೂಲ: ಸಮೀಕ್ಷೆ |Newspapers, Doordarshan most trustworthy source
Copy and paste this URL into your WordPress site to embed
Copy and paste this code into your site to embed