BREAKING: ಆಹಾರ ಪದಾರ್ಥಗಳನ್ನು ಪ್ಯಾಕ್ ಮಾಡಲು, ಬಡಿಸಲು ನ್ಯೂಸ್ ಪೇಪರ್ ಬಳಸುವಂತಿಲ್ಲ: FSSAI ನಿಷೇಧ

ನವದೆಹಲಿ: ನಾವು ದಿನನಿತ್ಯ ರಸ್ತೆ ಬದಿಯ ಹೋಟೆಲ್‌ಗಳಲ್ಲಿ ಅಥವಾ ಸ್ಟ್ರೀಟ್ ಫುಡ್ ಸ್ಟಾಲ್‌ಗಳಲ್ಲಿ ವಡಾಪಾವ್, ಬಜ್ಜಿ, ಬೋಂಡಾ ಅಥವಾ ಇತರ ಎಣ್ಣೆ ಪದಾರ್ಥಗಳನ್ನು ಪತ್ರಿಕೆಗಳಲ್ಲಿ (Newspapers) ಪ್ಯಾಕ್ ಮಾಡಿಕೊಡುವುದನ್ನು ಅಥವಾ ಅದರಲ್ಲೇ ಇಟ್ಟು ಬಡಿಸುವುದನ್ನು ನೋಡಿರುತ್ತೇವೆ. ಆದರೆ, ಈ ಅಭ್ಯಾಸವು ನಿಮ್ಮ ಆರೋಗ್ಯಕ್ಕೆ ಮಾರಕವಾಗಬಹುದು! ಹೌದು, ಆಹಾರ ಪದಾರ್ಥಗಳನ್ನು ಪ್ಯಾಕ್ ಮಾಡಲು, ಸುತ್ತಲು ಅಥವಾ ಬಡಿಸಲು ವೃತ್ತಪತ್ರಿಕೆಗಳನ್ನು ಬಳಸುವುದರ ವಿರುದ್ಧ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ತೀವ್ರ ಕಳವಳ ವ್ಯಕ್ತಪಡಿಸಿದ್ದು, ಇದಕ್ಕೆ ಕಟ್ಟುನಿಟ್ಟಿನ … Continue reading BREAKING: ಆಹಾರ ಪದಾರ್ಥಗಳನ್ನು ಪ್ಯಾಕ್ ಮಾಡಲು, ಬಡಿಸಲು ನ್ಯೂಸ್ ಪೇಪರ್ ಬಳಸುವಂತಿಲ್ಲ: FSSAI ನಿಷೇಧ