ಮಹಿಳೆಯರಿಗೆ ‘ಚಿನ್ನ’ದಂತಹ ಸುದ್ದಿ ; ಬಂಗಾರದ ಬೆಲೆಯಲ್ಲಿ ಭಾರೀ ಇಳಿಕೆ, ಇಂದಿನ ಬೆಲೆ ಎಷ್ಟಿದೆ ಗೊತ್ತಾ?

ನವದೆಹಲಿ : ಇತ್ತೀಚೆಗೆ ಚಿನ್ನದ ಬೆಲೆ ಏರಿಳಿತವಾಗುತ್ತಲೇ ಇದ್ದು, ಸಧ್ಯ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಕಳೆದ ಐದು ದಿನಗಳಿಂದ ಚಿನ್ನದ ಬೆಲೆ ಭಾರೀ ಇಳಿಕೆಯಾಗುತ್ತಿದೆ. 24 ಕ್ಯಾರೆಟ್ ಚಿನ್ನದ ಬೆಲೆ ಸುಮಾರು 1920 ರೂಪಾಯಿ ಕಡಿಮೆಯಾಗಿದ್ದು, 22 ಕ್ಯಾರೆಟ್ ಚಿನ್ನದ ಬೆಲೆ 1760 ರೂಪಾಯಿ ಕಡಿಮೆಯಾಗಿದೆ. ಅದೇ ರೀತಿ, ಸ್ಥಿರವಾಗಿರುವ ಬೆಳ್ಳಿ ಬೆಲೆಯೂ ಕಳೆದ ಎರಡು ದಿನಗಳಿಂದ ಕುಸಿಯಲು ಪ್ರಾರಂಭಿಸಿದೆ. ಬೆಳ್ಳಿಯ ಬೆಲೆ ಸುಮಾರು 2100 ರೂಪಾಯಿ ಕಡಿಮೆಯಾಗಿದೆ. ಈಗ ದೇಶದ ವಿವಿಧ ನಗರಗಳಲ್ಲಿ ಚಿನ್ನ … Continue reading ಮಹಿಳೆಯರಿಗೆ ‘ಚಿನ್ನ’ದಂತಹ ಸುದ್ದಿ ; ಬಂಗಾರದ ಬೆಲೆಯಲ್ಲಿ ಭಾರೀ ಇಳಿಕೆ, ಇಂದಿನ ಬೆಲೆ ಎಷ್ಟಿದೆ ಗೊತ್ತಾ?