BREAKING : ಭಾರತದಲ್ಲಿ ಕೊರೋನಾ ಹೆಚ್ಚಳ ಹಿನ್ನಲೆ : ಏ.11ರಿಂದ ‘ನ್ಯೂಜಿಲೆಂಡ್’ಗೆ ಭಾರತದಿಂದ ಬರುವ ಪ್ರಯಾಣಿಕರಿಗೆ ನಿಷೇಧ

ನ್ಯೂಜಿಲೆಂಡ್ : ಭಾರತದಲ್ಲಿ ದಿನೇ ದಿನೇ ಕೊರೋನಾ 2ನೇ ಅಲೆಯ ಅಬ್ಬರ ಹೆಚ್ಚಾಗುತ್ತಿದೆ. ಇಂತಹ ಕೊರೋನಾ ನಿಯಂತ್ರಣಕ್ಕಾಗಿ ಸರ್ಕಾರ ಕ್ರಮ ಕೈಗೊಂಡಿದ್ದರೂ, ನಿಯಂತ್ರಣಕ್ಕೆ ಮಾತ್ರ ಬಂದಿಲ್ಲ. ಇದೇ ಸಂದರ್ಭದಲ್ಲಿ ಭಾರತದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಳ ಹಿನ್ನಲೆಯಲ್ಲಿ, ನ್ಯೂಜಿಲೆಂಡ್ ದೇಶ, ಭಾರತದಿಂದ ಬರೋರಿಗೆ ಏಪ್ರಿಲ್ 11ರಿಂದ ನಿಷೇಧ ವಿಧಿಸಿದೆ. BREAKING : ದೇಶದಲ್ಲಿ ಒಂದೇ ದಿನದಲ್ಲಿ 1,26,260 ಕೊರೋನಾ ವೈರಸ್ ಪ್ರಕರಣಗಳು ದಾಖಲು ಈ ಕುರಿತಂತೆ ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡೆನ್ ಆದೇಶ ಹೊರಡಿಸಿದ್ದು, ಭಾರತದಲ್ಲಿ ಕೋವಿಡ್-19 … Continue reading BREAKING : ಭಾರತದಲ್ಲಿ ಕೊರೋನಾ ಹೆಚ್ಚಳ ಹಿನ್ನಲೆ : ಏ.11ರಿಂದ ‘ನ್ಯೂಜಿಲೆಂಡ್’ಗೆ ಭಾರತದಿಂದ ಬರುವ ಪ್ರಯಾಣಿಕರಿಗೆ ನಿಷೇಧ