BIG NEWS: ತ್ಯಾಜ್ಯ ನೀರಿನಲ್ಲಿ ʻಪೋಲಿಯೊ ವೈರಸ್ʼ ಪತ್ತೆ: ತುರ್ತು ಪರಿಸ್ಥಿತಿ ಘೋಷಿಸಿದ ನ್ಯೂಯಾರ್ಕ್

ನ್ಯೂಯಾರ್ಕ್: ಲಾಂಗ್ ಐಲ್ಯಾಂಡ್‌ನ ನಸ್ಸೌ ಕೌಂಟಿಯಲ್ಲಿನ ತ್ಯಾಜ್ಯನೀರಿನ ಮಾದರಿಗಳಲ್ಲಿ ಪೋಲಿಯೊ ವೈರಸ್‌(Polio Virus) ಹರಡುವಿಕೆ ಕಂಡುಬಂದ ಪರಿಣಾಮ ನ್ಯೂಯಾರ್ಕ್ ತುರ್ತು ಪರಿಸ್ಥಿತಿ ಘೋಷಿಸಿದೆ. ನಾಲ್ಕು ಕೌಂಟಿಗಳಲ್ಲಿ ತೆಗೆದ ತ್ಯಾಜ್ಯನೀರಿನ ಮಾದರಿಗಳಲ್ಲಿ ವೈರಸ್ ಪತ್ತೆಯಾಗಿದೆ. ಪೋಲಿಯೊ ವಿರುದ್ಧ ಹೋರಾಡಲು ನಿವಾಸಿಗಳಿಗೆ ಲಸಿಕೆ ಹಾಕುವ ಪ್ರಯತ್ನ ವೇಗಗೊಳಿಸಲಾಗಿದೆ. ಹೀಗಾಗಿ, ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೊಚುಲ್ ಅವರು ಶುಕ್ರವಾರ ವಿಪತ್ತು ತುರ್ತು ಪರಿಸ್ಥಿತಿಯನ್ನು ಘೋಷಿಸಿದರು. ವೈರಸ್‌ ಪತ್ತೆ ಹಿನ್ನೆಲೆ ಲಸಿಕೆ ಪ್ರಮಾಣ ವಿಸ್ತರಿಸಲಾಗಿದೆ. ನೀವು ಅಥವಾ ನಿಮ್ಮ ಮಗುವಿಗೆ ಲಸಿಕೆ ಹಾಕದಿದ್ದರೆ … Continue reading BIG NEWS: ತ್ಯಾಜ್ಯ ನೀರಿನಲ್ಲಿ ʻಪೋಲಿಯೊ ವೈರಸ್ʼ ಪತ್ತೆ: ತುರ್ತು ಪರಿಸ್ಥಿತಿ ಘೋಷಿಸಿದ ನ್ಯೂಯಾರ್ಕ್