BIGG NEWS: ನ್ಯೂ ಇಯರ್‌ ಆಚರಣೆಗೆ ಭರ್ಜರಿ ಸಿದ್ಧತೆ : ಕೋವಿಡ್‌ ಭೀತಿ ನಡುವೆ ಕರಾವಳಿ ತೀರಕ್ಕೆ ವಿದೇಶಿಗರ ದಂಡು

ಕಾರವಾರ: ಹೊಸ ವರ್ಷ ಆಚರಣೆಗೆ ಕ್ಷಣಗಣನೆ ಶುರುವಾಗಿದೆ. ಅದರಲ್ಲೂ ಎರಡು ವರ್ಷಗಳ ನಂತರ ಹೊಸ ವರ್ಷವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗಿದೆ. BREAKING NEWS: ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮನ : ಇಂದು & ನಾಳೆ ಮಂಡ್ಯ ವಿಶ್ವವಿದ್ಯಾಲಯಕ್ಕೆ ರಜೆ ಘೋಷಣೆ   ಉತ್ತರಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ವಿದೇಶಿ ಪ್ರವಾಸಿಗರ ದಂಡು ಹರಿದು ಬರುತ್ತಿದೆ. ಇದರಿಂದ ಕರಾವಳಿ ಭಾಗದ ಪ್ರವಾಸಿತಾಣಗಳಲ್ಲಿ ಕೊರೊನಾ ಭೀತಿ ಎದುರಾಗಿದೆ.ಉತ್ತರ ಕನ್ನಡ ಜಿಲ್ಲೆ ಎಂದಾಕ್ಷಣ ಕಡಲತೀರ, ಪ್ರಕೃತಿ ಸೌಂದರ್ಯ … Continue reading BIGG NEWS: ನ್ಯೂ ಇಯರ್‌ ಆಚರಣೆಗೆ ಭರ್ಜರಿ ಸಿದ್ಧತೆ : ಕೋವಿಡ್‌ ಭೀತಿ ನಡುವೆ ಕರಾವಳಿ ತೀರಕ್ಕೆ ವಿದೇಶಿಗರ ದಂಡು