SHOCKING NEWS: ದೆಹಲಿಯಲ್ಲಿ ಸ್ಕೂಟಿಗೆ ಡಿಕ್ಕಿ ಹೊಡೆದು 12 ಕಿಮೀ ವರೆಗೆ ಯುವತಿಯನ್ನು ಎಳೆದೊಯ್ದ ಕಾರು, ಸಂತ್ರಸ್ತೆ ಸಾವು

ನವದೆಹಲಿ: ದೆಹಲಿಯಲ್ಲಿ ಹೊಸ ವರ್ಷದಂದೇ ಘೋರ ದುರಂತ ನಡೆದಿದೆ. ನಿನ್ನೆ ಬೆಳಿಗ್ಗೆ 20 ವರ್ಷದ ಯುವತಿಯೊಬ್ಬರ ಸ್ಕೂಟಿಗೆ ಕಾರು ಡಿಕ್ಕಿ ಹೊಡೆದು ವಾಹನದ ಕೆಳಗೆ 12 ಕಿಲೋಮೀಟರ್ ಎಳೆದೊಯ್ದು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತಳನ್ನು 20 ವರ್ಷದ ಅಂಜಲಿ ಎಂದು ಗುರುತಿಸಲಾಗಿದೆ. ಸ್ಕೂಟರ್ ಅಪಘಾತಕ್ಕೀಡಾಗಿ ಕಾರಿನ ಚಕ್ರಕ್ಕೆ ಬಟ್ಟೆ ಸಿಕ್ಕಿಹಾಕಿಕೊಂಡ ಪರಿಣಾಮ ಆಕೆಯನ್ನು ಕಾರು 12 ಕಿಮೀವರೆಗೆ ಎಳೆದೊಯ್ದ ಪರಿಣಾಮ ಆಕೆ ಸಾವನ್ನಪ್ಪಿದ್ದಾಳೆ. ಈ ಮೊದಲು, ಆಕೆಯ ಮೇಲೆ ಅತ್ಯಾಚಾರ ಎಸಗಿ ನಂತರ, ಕಾರಿನಲ್ಲಿ ಎಳೆದೊಯ್ದು … Continue reading SHOCKING NEWS: ದೆಹಲಿಯಲ್ಲಿ ಸ್ಕೂಟಿಗೆ ಡಿಕ್ಕಿ ಹೊಡೆದು 12 ಕಿಮೀ ವರೆಗೆ ಯುವತಿಯನ್ನು ಎಳೆದೊಯ್ದ ಕಾರು, ಸಂತ್ರಸ್ತೆ ಸಾವು