BIGG NEWS: ಕೆಂಪೇಗೌಡ ಪ್ರತಿಮೆ ಬಳಿ ನೂತನ ಥೀಮ್‌ ಪಾರ್ಕ್‌ ನಿರ್ಮಾಣಕ್ಕೆ ಸಜ್ಜು

ಬೆಂಗಳೂರು: ಕೆಂಪೇಗೌಡ ಪ್ರತಿಮೆ ಬಳಿ ನೂತನ ಥೀಮ್‌ ಪಾರ್ಕ್‌ ನಿರ್ಮಾಣ ಮಾಡಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ ಟ್ವಿಟ್‌ ಮಾಡಿದ್ದಾರೆ. ಇದು ಪ್ರವಾಸಿಗರಿಗೆ ಮೆಟಾವರ್ಸ್ ಅನುಭವ ನೀಡಲಿದೆ ಎಂದು ಹೇಳಿದ್ದಾರೆ. BIGG NEWS: ಮೈಸೂರಿನ ಬಸ್‌ ನಿಲ್ದಾಣದ ಗುಂಬಜ್‌ ಮೇಲೆ ರಾತ್ರೋರಾತ್ರಿ ಕಳಸ ನಿರ್ಮಾಣ   ಸ್ಟ್ಯಾಚ್ಯೂ ಆಫ್ ಯೂನಿಟಿ ಮೂಲಕ ಗುಜರಾತ್ ಕೈಗೊಂಡಿರುವ ಪ್ರವಾಸೋದ್ಯಮವನ್ನು ಉತ್ತೇಜಿಸಲು ಸರ್ಕಾರದ ಪ್ರಯತ್ನಗಳ ಕುರಿತು ಟ್ವಿಟರ್ ಬಳಕೆದಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಾ. ಅಶ್ವತ್ಥನಾರಾಯಣ,  ಕೆಂಪೇಗೌಡರ ಬೆಂಗಳೂರಿನ ಕಲ್ಪನೆಯನ್ನು … Continue reading BIGG NEWS: ಕೆಂಪೇಗೌಡ ಪ್ರತಿಮೆ ಬಳಿ ನೂತನ ಥೀಮ್‌ ಪಾರ್ಕ್‌ ನಿರ್ಮಾಣಕ್ಕೆ ಸಜ್ಜು