ಸಾರ್ವಜನಿಕರೇ ಗಮನಿಸಿ : ಇನ್ಮುಂದೆ ‘ನಳ, ಒಳಚರಂಡಿ ಸಂಪರ್ಕ’ಕ್ಕೆ ‘ಆನ್ ಲೈನ್’ನಲ್ಲೂ ಅರ್ಜಿ ಸಲ್ಲಿಸಬಹುದು
ಕಲಬುರಗಿ : ಸರ್ಕಾರದ ಆದೇಶದಂತೆ ಕಲಬುರಗಿ ನಗರದ ಸಾರ್ವಜನಿಕರು ಹೊಸದಾಗಿ ನೀರು ಸರಬರಾಜು (ನಳ) ಹಾಗೂ ಒಳ ಚರಂಡಿ ಸೇವೆಗಳಿಗಾಗಿ ಮಂಡಳಿಯಿಂದ ‘ಜಲನಿಧಿ’ ಆನ್ಲೈನ್ ತಂತ್ರಾಂಶವನ್ನು ಜಾರಿಗೆ ತರಲಾಗಿದೆ. ನಗರದ ಸಾರ್ವಜನಿಕರು ಹೊಸದಾಗಿ ನೀರು ಸರಬರಾಜು (ನಳ) ಹಾಗೂ ಒಳ ಚರಂಡಿ ಸೇವೆಗಳಿಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ, ನೀರು ಸರಬರಾಜು ನಿರ್ವಹಣೆ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ. ಸಾರ್ವಜನಿಕರು ಹೊಸದಾಗಿ ನಳ/ಒಳ ಚರಂಡಿ … Continue reading ಸಾರ್ವಜನಿಕರೇ ಗಮನಿಸಿ : ಇನ್ಮುಂದೆ ‘ನಳ, ಒಳಚರಂಡಿ ಸಂಪರ್ಕ’ಕ್ಕೆ ‘ಆನ್ ಲೈನ್’ನಲ್ಲೂ ಅರ್ಜಿ ಸಲ್ಲಿಸಬಹುದು
Copy and paste this URL into your WordPress site to embed
Copy and paste this code into your site to embed