BIG NEWS : ಅಕ್ಟೋಬರ್.25ರಿಂದ ‘ಎಂಜಿನಿಯರಿಂಗ್, ತಾಂತ್ರಿಕ ಕೋರ್ಸ್’ಗಳಿಗೆ ಹೊಸ ಶೈಕ್ಷಣಿಕ ವರ್ಷ ಆರಂಭ – ಎಐಸಿಟಿಇ

ನವದೆಹಲಿ : ತಾಂತ್ರಿಕ ಕೋರ್ಸ್ ಗಳ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಹೊಸ ಶೈಕ್ಷಣಿಕ ಅಧಿವೇಶನ ಅಕ್ಟೋಬರ್ 25 ರೊಳಗೆ ಪ್ರಾರಂಭವಾಗಲಿದೆ ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ತನ್ನ ಅಧಿಕೃತ ನೋಟಿಸ್ ನಲ್ಲಿ ತಿಳಿಸಿದೆ.  ‘KSRTCಯ ಪ್ರಯಾಣಿಕ’ರಿಗೆ ಗುಡ್ ನ್ಯೂಸ್ : KSRTCಯಿಂದ ‘ತಿರುಪತಿ ಟೂರ್ ಪ್ಯಾಕೇಜ್’ ಪುನರಾರಂಭ ಈ ಕುರಿತಂತೆ ಮಾಹಿತಿ ಬಿಡುಗಡೆ ಮಾಡಿರುವಂತ ಎಐಸಿಟಿಇ, ಇತ್ತೀಚಿನ ಶೈಕ್ಷಣಿಕ ಕ್ಯಾಲೆಂಡರ್ ಪ್ರಕಾರ, ಮೊದಲ ವರ್ಷದ ತರಗತಿಗಳು ಅಕ್ಟೋಬರ್ 25 ರಿಂದ ಪ್ರಾರಂಭವಾಗಲಿದ್ದು, ಎರಡನೇ ವರ್ಷದ … Continue reading BIG NEWS : ಅಕ್ಟೋಬರ್.25ರಿಂದ ‘ಎಂಜಿನಿಯರಿಂಗ್, ತಾಂತ್ರಿಕ ಕೋರ್ಸ್’ಗಳಿಗೆ ಹೊಸ ಶೈಕ್ಷಣಿಕ ವರ್ಷ ಆರಂಭ – ಎಐಸಿಟಿಇ