ಹೊಸ ವರ್ಷಕ್ಕೆ ಹೊಸ ರೂಲ್ಸ್ ; ಜನವರಿ 1ರಿಂದ ಬದಲಾಗಲಿರುವ ಪ್ರಮುಖ ನಿಯಮಗಳಿವು.!

ನವದೆಹಲಿ : 2024 ವರ್ಷವು ಕೊನೆಗೊಳ್ಳುತ್ತಿದೆ. ಈಗ ಹೊಸ ವರ್ಷದಲ್ಲಿ ಹೊಸ ಖರ್ಚುಗಳು ಬರುತ್ತವೆ. ಆದ್ದರಿಂದ ಜನವರಿ 1, 2025 ರಿಂದ ಯಾವ ಪ್ರಮುಖ ವಿಷಯಗಳು ಬದಲಾಗಲಿವೆ ಎಂಬುದನ್ನ ತಿಳಿದುಕೊಳ್ಳುವುದು ನಿಮಗೆ ಮುಖ್ಯವಾಗಿದೆ. ಇದು ನೇರವಾಗಿ ನಿಮ್ಮ ಪಾಕೆಟ್ ಮೇಲೆ ಪರಿಣಾಮ ಬೀರುತ್ತದೆ. ಹಲವು ಕಾರು ಕಂಪನಿಗಳು ತಮ್ಮ ಬೆಲೆಯನ್ನು ಹೆಚ್ಚಿಸುವುದಾಗಿ ಘೋಷಿಸಿವೆ. ಇದಲ್ಲದೇ ಜಿಎಸ್‌ಟಿ ಪೋರ್ಟಲ್‌’ನಲ್ಲಿ ಮೂರು ಪ್ರಮುಖ ಬದಲಾವಣೆಗಳಾಗಲಿವೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಸ್ಥಿರ ಠೇವಣಿಗಳಿಗೆ (FD) ಸಂಬಂಧಿಸಿದ ನೀತಿಗಳಲ್ಲಿ ಬದಲಾವಣೆಗಳನ್ನ ಮಾಡಿದೆ. … Continue reading ಹೊಸ ವರ್ಷಕ್ಕೆ ಹೊಸ ರೂಲ್ಸ್ ; ಜನವರಿ 1ರಿಂದ ಬದಲಾಗಲಿರುವ ಪ್ರಮುಖ ನಿಯಮಗಳಿವು.!