New Rule From December 1st : ಗ್ರಾಹಕರೇ ಗಮನಿಸಿ: ಡಿಸೆಂಬರ್ 1 ರಿಂದ ಬದಲಾಗಲಿವೆ ಈ ನಿಯಮಗಳು
ನವದೆಹಲಿ : ಡಿಸೆಂಬರ್ 1 ರಿಂದ ನಿಮ್ಮ ದೈನಂದಿನ ಜೀವನಕ್ಕೆ ಸಂಬಂಧಿಸಿದ ಅನೇಕ ನಿಯಮಗಳಲ್ಲಿ ಬದಲಾವಣೆಯಾಗಲಿವೆ. ಎಲ್ಪಿಜಿ ಸಿಲಿಂಡರ್ಗಳು, ಸಿಎನ್ಜಿ, ಪಿಎನ್ಜಿಗಳ ಬೆಲೆಗಳನ್ನು ಪ್ರತಿ ತಿಂಗಳ ಮೊದಲನೇ ತಾರೀಖಿನಂದು ನಿಗದಿಪಡಿಸಲಾಗುತ್ತದೆ. ನವೆಂಬರ್ 30 ರೊಳಗೆ ಪಿಂಚಣಿ ಪಡೆದ ಪಿಂಚಣಿದಾರರು ತಮ್ಮ ಜೀವನ ಪ್ರಮಾಣಪತ್ರವನ್ನು ಸಲ್ಲಿಸಬೇಕು. ನೀವು ನವೆಂಬರ್ 30 ರೊಳಗೆ ಜೀವನ ಪ್ರಮಾಣಪತ್ರವನ್ನು ಸಲ್ಲಿಸದಿದ್ದರೆ, ಪಿಂಚಣಿ ಪಡೆಯಲು ನಿಮಗೆ ತೊಂದರೆಯಾಗಬಹುದು. ಅಲ್ಲದೆ, ಡಿಸೆಂಬರ್ನಲ್ಲಿ ಬ್ಯಾಂಕುಗಳು 13 ದಿನಗಳ ಕಾಲ ಮುಚ್ಚಲ್ಪಡುತ್ತವೆ. ಈ ನಿಯಮಗಳ ವಿವರಗಳನ್ನು ತಿಳಿದುಕೊಳ್ಳೋಣ ಬನ್ನಿ. … Continue reading New Rule From December 1st : ಗ್ರಾಹಕರೇ ಗಮನಿಸಿ: ಡಿಸೆಂಬರ್ 1 ರಿಂದ ಬದಲಾಗಲಿವೆ ಈ ನಿಯಮಗಳು
Copy and paste this URL into your WordPress site to embed
Copy and paste this code into your site to embed