BIG NEWS: ʻನಿಮ್ಮನ್ನೆಲ್ಲ ನೋಡುವ ಕಾತುರದಲ್ಲಿʼ: ʻಪುನೀತ್‌ ರಾಜ್‌ಕುಮಾರ್‌ʼ ಟ್ವಿಟ್ಟರ್‌ ಖಾತೆಯಿಂದ ಹೊಸ ಪೋಸ್ಟ್‌ | Puneeth Rajkumar

ಬೆಂಗಳೂರು: ರಾಜ್ಯಾದ್ಯಂತ ಇಂದು ಪುನೀತ್‌ ರಾಜ್‌ಕುಮಾರ್‌(Puneeth Rajkumar) ನಟನೆಯ ʻಗಂಧದ ಗುಡಿʼ ಸಾಕ್ಷ್ಯಾ ಚಿತ್ರ ಬಿಡುಗಡೆಯಾಗುತ್ತಿದೆ. ಇದಕ್ಕೂ ಮುನ್ನ ಪುನೀತ್‌ ಅವರ ಟ್ವಿಟ್ಟರ್‌ ಖಾತೆಯಿಂದ ಅಭಿಮಾನಿಗಳಿಗಾಗಿ ಪೋಸ್ಟ್‌ ಮಾಡಲಾಗಿದೆ. ತುಂಬಾ ದಿನಗಳ ನಂತ್ರ ಪುನೀತ್‌ ಖಾತೆಯಿಂದ ಪೋಸ್ಟ್‌ ಮಾಡಿರುವುದು ಅಭಿಮಾನಿಗಳಿಗೆ ಸಂತೋಷ ತಂದಿದೆ. ಪೋಸ್ಟ್‌ನಲ್ಲಿ ʻಗಂಧದ ಗುಡಿʼಯ ಸಣ್ಣ ತುಣುಕೊಂದನ್ನು ಪೋಸ್ಟ್‌ ಮಾಡಲಾಗಿದ್ದು, ʻನಿಮ್ಮನ್ನೆಲ್ಲಾ ನೋಡುವ ಕಾತುರದಲ್ಲಿʼ ಎಂದು ಬರೆಯಲಾಗಿದೆ. ನಿಮ್ಮನ್ನೆಲ್ಲ ನೋಡುವ ಕಾತುರದಲ್ಲಿ… Looking forward to see you all in the theaters … Continue reading BIG NEWS: ʻನಿಮ್ಮನ್ನೆಲ್ಲ ನೋಡುವ ಕಾತುರದಲ್ಲಿʼ: ʻಪುನೀತ್‌ ರಾಜ್‌ಕುಮಾರ್‌ʼ ಟ್ವಿಟ್ಟರ್‌ ಖಾತೆಯಿಂದ ಹೊಸ ಪೋಸ್ಟ್‌ | Puneeth Rajkumar