“ಯುವಕರಿಗೆ ಹೊಸ ಅವಕಾಶ, ಭಾರತಕ್ಕೆ ಭದ್ರ ಬುನಾದಿ” : ‘ಬಜೆಟ್’ ಕುರಿತು ‘ಪ್ರಧಾನಿ ಮೋದಿ’ ಭಾಷಣದ ಹೈಲೈಟ್ಸ್ ಇಲ್ಲಿದೆ!

ನವದೆಹಲಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024-25ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. ಅಭಿವೃದ್ಧಿಯನ್ನ ಹೊಸ ಎತ್ತರಕ್ಕೆ ಕೊಂಡೊಯ್ದ ಪ್ರಮುಖ ಬಜೆಟ್ ಎಂದು ಬಣ್ಣಿಸಿದ ಪ್ರಧಾನಿ ನರೇಂದ್ರ ಮೋದಿ, ಇದು ಸಮಾಜದ ಪ್ರತಿಯೊಂದು ವರ್ಗಕ್ಕೂ ಶಕ್ತಿ ನೀಡುತ್ತದೆ ಎಂದು ಹೇಳಿದರು. ಪ್ರಧಾನಿಯವರ ಭಾಷಣದ ಹೈಲೈಟ್ಸ್ ಮುಂದಿದೆ. * ದೇಶವನ್ನ ಅಭಿವೃದ್ಧಿಯ ಹೊಸ ಎತ್ತರಕ್ಕೆ ಕೊಂಡೊಯ್ಯುವ ಈ ಮಹತ್ವದ ಬಜೆಟ್’ಗಾಗಿ ನಾನು ಎಲ್ಲ ದೇಶವಾಸಿಗಳನ್ನ ಅಭಿನಂದಿಸುತ್ತೇನೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಅವರ ಇಡೀ … Continue reading “ಯುವಕರಿಗೆ ಹೊಸ ಅವಕಾಶ, ಭಾರತಕ್ಕೆ ಭದ್ರ ಬುನಾದಿ” : ‘ಬಜೆಟ್’ ಕುರಿತು ‘ಪ್ರಧಾನಿ ಮೋದಿ’ ಭಾಷಣದ ಹೈಲೈಟ್ಸ್ ಇಲ್ಲಿದೆ!