BREAKING NEWS: ಬೆಂಗಳೂರಿನಲ್ಲಿ ಹೊಸ ಓಮಿಕ್ರಾನ್ ಉಪ-ವಂಶಾವಳಿಗಳು ಪತ್ತೆ | New Omicron sub-lineages detected

ಬೆಂಗಳೂರು: ನಗರಲ್ಲಿ ಹೊಸ ಓಮಿಕ್ರಾನ್ ಉಪ-ವಂಶಾವಳಿಗಳು ( New Omicron sub-lineages ) ಪತ್ತೆಯಾಗಿದೆ. ಬಿಎ.2 ಕರ್ನಾಟಕದಲ್ಲಿ ಪ್ರಬಲ ಕೋವಿಡ್ ತಳಿಯಾಗಿ ಮುಂದುವರಿದಿದೆ ಎಂಬುದಾಗಿ ತಿಳಿದು ಬಂದಿದೆ. ಭಾರತೀಯ ಸಾರ್ಸ್-ಕೋವ್-2 ಒಕ್ಕೂಟದ ಜೂನ್ 21ರ ವರದಿಯ ಪ್ರಕಾರ, ಜೀನೋಮಿಕ್ಸ್ ( genome sequencing ) ಕುರಿತ ಭಾರತೀಯ ಸಾರ್ಸ್-ಕೋವ್-2 ಒಕ್ಕೂಟದ ಪ್ರಕಾರ( Indian SARS-CoV-2 Consortium on Genomics – INSACOG ), ಜೂನ್ 2 ಮತ್ತು ಜೂನ್ 9 ರ ನಡುವೆ ಜೀನೋಮ್ ಸೀಕ್ವೆನ್ಸಿಂಗ್ಗಾಗಿ ಬೆಂಗಳೂರಿನಿಂದ ಕಳುಹಿಸಲಾದ 44 … Continue reading BREAKING NEWS: ಬೆಂಗಳೂರಿನಲ್ಲಿ ಹೊಸ ಓಮಿಕ್ರಾನ್ ಉಪ-ವಂಶಾವಳಿಗಳು ಪತ್ತೆ | New Omicron sub-lineages detected